Up
Down
ಶಿವಶರಣರ ವಚನ ಸಂಪುಟ
  
ಕೋಲ ಶಾಂತಯ್ಯ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Sort
Search
1. ಇಷ್ಟ ಪ್ರಾಣವ ಸಂಬಂಧಿಸಬೇಕೆಂಬರು.
2. ಬಿತ್ತು ಅಂಕುರವ ನುಂಗಿಪ್ಪಾಗ
3. ಒಂದು ಯೋನಿಯಲ್ಲಿ ಬಂದ ಮಕ್ಕಳ ವಿವರ:
4. ಭಕ್ತಿಜ್ಞಾನ ವೈರಾಗ್ಯದಿಂದ ಅರಿಯಬೇಕೆಂಬುದು
5. ಸ್ಥಳಕುಳವನೆತ್ತಿದಲ್ಲಿ ಸಮಯಕ್ಕೆ ದೂರ.
6. ಮೂಲದ ಮೊಳೆಯ ಮುರಿದಲ್ಲಿ
7. ಧರೆ ಸಲಿಲ ಅನಲ ರವಿ ಶಶಿ ಜಗಸೂತ್ರವೆಲ್ಲಕ್ಕೂ ಸರಿ.
8. ಮರುತ ಸಂಚಾರಿಸಿದಲ್ಲಿ ಲಘುತೃಣ ಪರ್ಣ
9. ಪೃಥ್ವಿ ಪೃಥ್ವಿಯ ಕೂಡಿದಲ್ಲಿ
10. ಹೇಮ ಬಣ್ಣವ ಕೂಡಿದ ದೆಸೆಯಿಂದ
11. ಆರು ಸ್ಥಲವನರಿದು ಮೂರು ಸ್ಥಲವ ಮುಟ್ಟಿ,
12. ಶಾಸ್ತ್ರವೆ ಅಡ್ಡಣಿಗೆಯಾಗಿ, ಆಗಮವೆ ಹರಿವಾಣವಾಗಿ,
13. ಆತ್ಮತತ್ತ್ವ ವಸ್ತುವಾದಡೆ ನಾನಾ ಘಟದಲ್ಲಿ ಇರಲೇಕೆ?
14. ಮೂರು ಮೊಲೆಯನುಂಡು ಬಂದವ,
15. ಜಲದುಡುಕೆಯ ತುಂಬಿ ಮೊಲೆನೀರ ಮೀವವರೆಲ್ಲರು
16. ಮಲೆಯ ಮಂದಿರದ ಕಾಳವ್ವೆಯ ಉದರದಲ್ಲಿ
17. ಹಿತ್ತಿಲ ಬಾಗಿಲಲ್ಲಿ ಹೋಹ ಹೆತ್ತ ತಾಯ ಮಗ ಕೊಂದು
18. ಊರ ಬಾರುಕನ ಬಾಗಿಲಲ್ಲಿ ಮಹಾರಾಜ ಕಾಯಿದೈದಾನೆ
19. ಬೇವಿನ ಮರದಲ್ಲಿ ಕಾಗೆ ಮನೆಯ ಮಾಡಿತ್ತು.
20. ದಿನಚರಿಯೆಂಬ ಪಟ್ಟಣದಲ್ಲಿ ಕನಕರತಿಯೆಂಬರಸು,
21. ಪಂಚಪೃಥ್ವಿಯ ಮಧ್ಯದಲ್ಲಿ ಒಂದು ಉಡುವರದ ಗಿಡು ಹುಟ್ಟಿತ್ತು.
22. ಮದನದ ಗುಹ್ಯದಲ್ಲಿ ಒಂದು ರಸವಾದದ ಕೂಸು ಹುಟ್ಟಿತ್ತು.
23. ಓಡ ಕುದುರೆಯ ಮೇಲೆ ಮಸಿಯ ಹಲ್ಲಣವ ಹಾಕಿ,
24. ಸತ್ತ ಹಾವು ಹೆಣನ ಕಚ್ಚಿ ಮತ್ತೆ ಸತ್ತಿತ್ತು.
25. ಮದ್ದಿಗೆ ರುಜೆಯಡಸಿ, ನೀರಿಗೆ ಬಾಯಾರಿ,
26. ಬಾಳೆ ಬಲಿದು ಈಳೆಯ ಮರನಾಯಿತ್ತು.
27. ತ್ರಿಸಂಧಿಯಲ್ಲಿ ನಿಂದು, ತ್ರಿಗುಣಾತ್ಮನ ಕೊಂದು,
28. ತತ್ಕಾಲವನರಿವ ಕುಕ್ಕುಟನ ಬಾಯ
29. ಜಲದ ಮಧ್ಯದಲ್ಲಿ ಅಯಿಮೂಲೆಯ ಕೆಲದಲ್ಲಿ
30. ಪಂಚವಳಯ ವಿಸ್ತೀರ್ಣದಲ್ಲಿ ಕಟ್ಟಿದವು ಮೂರು
31. ಊರೆಲ್ಲರೂ ಕೂಡಿಕೊಂಡು ತಿಂದರು ದನವ.
32. ಕಾಳಿಯ ಹೊಲದ ಓಣಿಯ
33. ಅಲಗನೇರಿ ಹುವ್ವ ಕೊಯಿದು,
34. ಕೋಣನ ಕಿವಿಯಲ್ಲಿ ಮೂರು ಹಸು ತೆನೆ ತುಂಬಿ
35. ಮರೆಯ ಮನೆಯ ಮಧ್ಯದಲ್ಲಿ
36. ಕಣ್ಣಿನೊಳಗಣ ಮತ್ಯ್ಸಕ್ಕೆ ಬಲೆಯ ಬೀಸಿ,
37. ಆರೂ ಇಲ್ಲದ ಠಾವಿನಲ್ಲಿ ಊರ ಕಟ್ಟಿ,
38. ಕಣ್ಣಿಲ್ಲದ ಕುರುಡ ಕನ್ನಡಿಯ ನೋಡಿ ತನ್ನಯ ಕಣ್ಣ ಕಂಡ.
39. ಸತ್ತ್ವ ರಜ ತಮವೆಂಬ ಮೂರು ಭಿತ್ತಿ ಕೂಡಿ ಘಟ್ಟಿಯಾದಲ್ಲಿ
40. ಇದಿರಿಟ್ಟು ಪೂಜಿಸುವಲ್ಲಿ ಷೋಡಶ ಉಪಚರಿಯದಲ್ಲಿ
41. ಹಲವ ತೊಳೆವ ಮಡಿವಾಳಂಗೆ
42. ನಾಮ ಘಟ್ಟಿಸಿಯಲ್ಲದೆ ಕರೆದಡೆ ನುಡಿಯಬಾರದು.
43. ಸಂಜೀವನವ ತಂದೆನೆಂದಡೆ ಅದು ಬಂದ ಠಾವಿಲ್ಲವೆ?
44. ಮನೆಯ ಮಂದಿರದ ನಿಳಯವ ಮಾಡಿದಡೇನು
45. ನಿರ್ಮಲ ಜಲ ಸ್ಥಾನದಲ್ಲಿ ಇದ್ದಡೇನು
46. ಲಿಂಗಕ್ಕೆ ಮಜ್ಜನವ ಮಾಡಿದಲ್ಲಿ
47. ಅಂಗ ಮಾಸಿದಲ್ಲಿ ಜಲದೊಲುಮೆ;
48. ಆತ್ಮನಿದ್ದು ಶಯನಾಂತನಾಗಿ ಇದ್ದಲ್ಲಿ
49. ಕಳ್ಳ ಉಸುರಡಗಿ ಬೆಳ್ಳನ ಮಂದಿರದಲ್ಲಿ ಬಂದಡಗಿದಂತೆ
50. ಧಾತ ಮಾಡುವ ತೆರಪನರಿಯದೆ
51. ಸಮಯ ಸಮೂಹ ದರುಶನ ಆಡಂಬರ ವಾಚಾರಸದಿಂದ
52. ಕೊಲೆ ಹೊಲೆ ಪಾರದ್ವಾರವ ಪಾತಕ
53. ಪೂರ್ವವ ಕಳೆದು ಪುನರ್ಜಾತನಾದೆವೆಂಬಿರಿ.
54. ಕೋಲು ಕಪ್ಪರವ ಹಿಡಿದು,
55. ಚರ ಸ್ಥಾವರವಾದುದುಂಟೆ?
56. ಜ ಎಂದಲ್ಲಿ ಜನನ ನಾಸ್ತಿಯಾಗಿ,
57. ಸದ್ಗುರುಮೂರ್ತಿಯ ಇರವು ಕರ್ಪುರವ ತಾಳಿರ್ದ
58. ತನಗೆ ಇದಿರಾದ ಗುರುವ ಕಳೆದು
59. ತಾ ಗುರುವಾಹಾಗ ತನ್ನ ಗುರುವ ತಾನರಿತು,
60. ಅಂಗಲಿಂಗ ಸಂಬಂಧ ಶೈವಗುರು,
61. ಪಥವನರಿಯದೆ ಇಷ್ಟವ ಕಟ್ಟುವ ಗುರು
62. ಕಂಡವರಿಗೆ ದೇವರ ಕಟ್ಟುವ ಭಂಡ ಗುರುವಿನ ಇರವು
63. ಸೂತೆಯಲ್ಲಿ ಬೀಜ ಹುಟ್ಟಿದಡೆ ಅದೇತಕ್ಕೆ ಬಾತೆ?
64. ಸದ್ಗತಿಯ ತೋರುವ ಗುರುವಿಂಗೆ
65. ಜಡೆಮುಡಿ ಬೋಳು ಹೇಗಿದ್ದರೇನೊ,
66. ಭಕ್ತನಾದಲ್ಲಿ ದ್ರವ್ಯವ ಸವೆಸಿ
67. ಕ್ಷಮೆಯಿಲ್ಲದ ಭಕ್ತಿ, ನಯರತಿಯಿಲ್ಲದ ಮಾಟ,
68. ಮಾಡಿ ಆಡಲೇತಕ್ಕೆ? ಸಲಹಿ ಕೊಲಲೇತಕ್ಕೆ?
69. ಬಿತ್ತಿದ ಬೆಳೆ, ಕಟ್ಟಿದ ಕೆರೆ, ಸಲಹಿದ ಶರೀರ, ನೆಟ್ಟ ವೃಕ್ಷ
70. ಅರ್ತಿಗಾರಿಕೆಯಲ್ಲಿ ಕೆಲಬರು
71. ಲಂದಣಗಿತ್ತಿಯ ಮಾತು ಬಂದಿಕಾರರ ಜಗಳದಂತೆ
72. ವ್ರತ ನೇಮವ ತೋರಿ
73. ದಾಳಿಹೋದ ಆಳಿನ ಉಸುರಿನಲ್ಲಿ
74. ಆರಿಗೂ ತೋರದ ಅಂಬರದಲ್ಲಿ
75. ಒಂದಿರುಹಿನ ಗೂಡಿನಲ್ಲಿ ಆಯಿದಾನೆ
76. ಮಹಾಮನೆಯ ಮಂಟಪದಲ್ಲಿ
77. ಸಂಪಗೆಯ ತಂಬೆಲರಿನಲ್ಲಿ ಒಂದು ಭೃಂಗ ತತ್ತಿಯನಿಕ್ಕಿತ್ತು.
78. ಪುಟ್ಟಿದ ಮರದಲ್ಲಿ ಹಾರಿದ ಪಕ್ಷಿ ತಲೆದೋರುತ್ತದೆ.
79. ಬ್ರಹ್ಮನ ಬಾಯ ಓಗರವನುಂಡು,
80. ವಾರಿ ಸಲಿಲದಲ್ಲಿ ಒಂದು ಶರಧಿ ಹುಟ್ಟಿತ್ತು
81. ಕಾಮಧೇನುವಿನ ನಡುವೆ ಒಂದು ಕೋಣ ಕಟ್ಟಿ ಇದ್ದಿತ್ತು.
82. ಅಣು ಇರುಹಿನ ಮರಿ ಬ್ರಹ್ಮನ ಅಂಡವನೂರಿ
83. ಮೃತ ಬೊಂಬೆಯ ಗದಕದ ಪಾಶ ಮಸಕಲಿಕ್ಕೆ
84. ತಡಿಮಡುವಾದಡೆ ಮೊಗೆವ ಠಾವೆಲ್ಲಿಯದು?
85. ಮಾತಬಲ್ಲವನಾದಡೆ ಸರ್ವ ಜೀವದ ನೀತಿಯನರಿಬೇಕು.
86. ಬಾಹ್ಯದ ನೀತಿ ಅಂತರಂಗದ ಅರಿವು ಸರ್ವರಲ್ಲಿ ಕ್ಷಮೆ
87. ವೇಸಿಯ ಸಂಗ ದ್ರವ್ಯದ ಕೇಡು
88. ಆಸೆಯಳಿದು ನಿರಾಸಕನಾದಲ್ಲಿ ಪಾಶಬದ್ಧರೊಳಗಣ
89. ಭಕ್ತನಾದಲ್ಲಿ ಆವ ಸೋಂಕು ಬಂದಡೂ ಭಾವಶುದ್ಧವಾಗಿರಬೇಕು.
90. ಸುಖದುಃಖ ಸತಿ ಪುರುಷಂಗೂ ಸರಿ.
91. ಸಕಲ ವ್ಯಾಪಾರದಲ್ಲಿ ವ್ಯವಹರಣೆಯ ಮಾಡಿ ಬಂದು
92. ಉದಕ ನಾನಾ ವರ್ಣದಲ್ಲಿ ಬೆರಸಿ
93. ಆಡಿನ ಕಾಲ ಮುರಿದು, ಕೋಡಗದ ಹಲ್ಲ ಕಿತ್ತು,
94. ಗೋವು ಮೊದಲು ಚತುಷ್ಟಾದಿ ಜೀವಂಗಳು
95. ಕೋಲ ಬಳಿಯ ಅಂಧಕನಂತೆ,
96. ಅಕಾಯದ ಕಣ್ಣಿನಲ್ಲಿ ನೋಡಿ ವಿಕಾರವಳಿದು
97. ಮನ ಮಂಗಳಾಂಗಿಯೆಂಬ ಹೆಂಗೂಸಿನ ಕೈಯಲ್ಲಿ
98. ಇಚ್ಛಾಶಕ್ತಿ ಹೋತಿಂಗೆ ಸತಿಯಾಹಲ್ಲಿ,
99. ಧರೆ ಸಿರಿ ಉರಿ ಮೂರು ಕೂಡಿ ಉರಿವುತ್ತದೆ.
100. ರಾಜ್ಯ ಹೋದಲ್ಲಿ ರಾಯತನ ಉಂಟೆ?
101. ಎನಗುಣಲಿಕ್ಕಿದರಯ್ಯ ಸಿರಿಯಾಳ-ಚೆಂಗಳೆಯರು.
102. ಎನ್ನಾಕಾರವೆ ನೀನಯ್ಯ ಬಸವಣ್ಣ.
103. ಬಿಸಿಲ ಮುಂದಣ ಮಂಜಿನಂತಾಯಿತ್ತು.
ವಚನಕಾರ ಮಾಹಿತಿ
×
ಕೋಲ ಶಾಂತಯ್ಯ
ಅಂಕಿತನಾಮ:
ಪುಣ್ಯಾರಣೈದಹನ ಭೀಮೇಶ್ವರಲಿಂಗ ನಿರಂಗಸಂಗ
ವಚನಗಳು:
103
ಕಾಲ:
12ನೆಯ ಶತಮಾನ
ಕಾಯಕ:
ಕೋಲು ವಿಡಿದು ಮಾಲದಾರ ನಿಯೋಗವನ್ನು ನಡೆಸುವುದು-ಪಶುಪಾಲನೆ.
ಜನ್ಮಸ್ಥಳ:
ನೆಲೋಗಿ, ಜೇವರಗಿ ತಾಲ್ಲೂಕು, ಕಲಬುರಗಿ ಜಿಲ್ಲೆ.
ಕಾರ್ಯಕ್ಷೇತ್ರ:
ನೆಲೋಗಿ, ಕಲ್ಯಾಣ, ಬೀದರ ಜಿಲ್ಲೆ.
ಐಕ್ಯ ಸ್ಥಳ:
ನೆಲೋಗಿ
ಪದ ಹುಡುಕಿದ ವಿವರ:
×
ವಚನಕಾರ ಮಾಹಿತಿ
×