Up
Down
ಶಿವಶರಣರ ವಚನ ಸಂಪುಟ
  
ಗುಪ್ತ ಮಂಚಣ್ಣ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Sort
Search
1. ಅಟ್ಟಕ್ಕೆ ನಿಚ್ಚಣಿಕೆಯನಿಕ್ಕಲಾಗಿ
2. ಅರು ಹಿರಿಯರೆಲ್ಲರು ಕೋಡಗದ ದಾಡೆಯ
3. ಆಡು ತೋಳನ ಮುರಿದಾಗ, ಮೊಲ ನಾಯ ಕಚ್ಚಿತ್ತು.
4. ಆತ್ಮ ತೇಜದಿಂದ ಹೋರುವ ಮಿಥ್ಯಾಭಾವಿಗೆ
5. ಆದಿ ಮಧ್ಯ ಅವಸಾನ ಉಚಿತದ
6. ಆನರಿದ ಭಕ್ತಿತ್ರಯ ಎಂತುಟೆಂದಡೆ:
7. ಆನು ನಾಮದ ದಾಸನಲ್ಲದೆ
8. ಆವ ಕೈದಿನಲ್ಲಿ ಇರಿದಡೆ ಸಾವುದೊಂದೆ.
9. ಇದು ಅರಿಬಿರಿದು ಇದಾರಿಗೂ ಅಸಂಗ.
10. ಈಶ್ವರಮೂರ್ತಿಯ ಕರಕಮಲಕ್ಕೆ ತಂದಲ್ಲಿ,
11. ಈಶ್ವರ ಲೀಲಾಮೂರ್ತಿಯಾಗಿ
12. ಉಡುವಿನ ನಾಲಗೆ ಮದಾಳಿಯ ಕಾಲು
13. ಉದಕ ಒಂದಾದಡೆ ಕೂಟದ
14. ಉದಕಕ್ಕೆ ಹಳಚಿಕೆಯಲ್ಲದೆ ಪಾಕುಳಕ್ಕುಂಟೆ ಅಯ್ಯಾ.
15. ಉಳಿಯ ಹಿಡಿಯಲ್ಲಿ ಕಲೆ ಮಾಡಿಸಿಕೊಂಡ ದೇವರಿಗೆ
16. ಎತ್ತು ಹಸುವ ಹಾಯಾಲಾಗಿ
17. ಎನ್ನ ಕ್ರಿಯಾಜ್ಞಾನದ ಕೂಟ
18. ಎನ್ನ ಹರಿ ಭಕ್ತಿಯಿಂದ ಸಾವಿರ ಕಮಲ ಕುಸುಮ ತಂದು
19. ಎಮ್ಮಾಕೆಯ ಕೈಯ ಮೊಗೆಯ
20. ಎಲ್ಲರಿಗೂ ಬಲ್ಲತನವ ಹೇಳಿ
21. ಐದು ಕೊಂಬಿನ ಮರನನೇರಿ
22. ಕದ್ದಡೆ ಕಳವ ಕೊಟ್ಟಿದ್ದವರಿದ್ದಂತೆ
23. ಕನ್ನಡಿಗೆ ಕಪ್ಪಾದಡೆ ಬೆಳಗಿದಡೆ ದೋಷವ ಕಟ್ಟಬಹುದೆ?
24. ಕನ್ನವನಿಕ್ಕಿದ ಕಳ್ಳನಿದ್ದಂತೆ ಮಣ್ಣ ಬಂಧಿಸಬಹುದೆ?
25. ಕಲ್ಲಿಯ ಗಂಟು, ಲಲನೆಯರ ಮೋಹ,
26. ಕಳನನೇರಿ ಕೈಮರೆದ ಸುಭಟಂಗೆ
27. ಕಳವು ಹಾದರಕ್ಕೆ ಗುಪ್ತ.
28. ಕಾಗೆಯ ತಿಂದವ ಕಮ್ಮಾರ,
29. ಕಾಡಿ ಬೇಡಿ ಉಂಬರೆಲ್ಲರು ಜಗದ ರೋಡಗವಂತರು.
30. ಕಾಯ ಕಾಯವ ನುಂಗಿ
31. ಕಾಯ ಸ್ಥಿರವೆಂಬುವ ಭಕ್ತನಲ್ಲ.
32. ಕಾಲವನರಿವುದಕ್ಕೆ ಕೋಳಿಯಾಯಿತ್ತು
33. ಕಾಷ್ಠವ ಕಾರ್ಮುಗಿಲು ನುಂಗಿತ್ತು.
34. ಕಾಳರಾತ್ರಿಯಲ್ಲಿ ಅಂಧಕಾರದ ಕೊಟ್ಟಿಗೆಯಲ್ಲಿ
35. ಕೀರ್ತಿಗೆ ಜಗವ ಕೊಂಡು ಮಾಡುವಾತ ಭಕ್ತನೆ?
36. ಕುದುರೆಗೆ ಹುಲ್ಲ ಹಾಕಲಾಗಿ
37. ಕುರುಡ ಕೈಯ ಕೋಲ ಹಿಂಗಿದಾಗ
38. ಕೆನೆಯ ತೆಗೆದು ಹಾಲನೆರೆವವಳ ವಿನಯ
39. ಕೆರೆ ತೊರೆ ಬಟ್ಟೆ ಬಾಗಿಲಲ್ಲಿ ಪೂಜಿಸಿಕೊಂಬುವ
40. ಕೈದಿಲ್ಲದವಂಗೆ ಕಾಳಗವುಂಟೆ?
41. ಕೋಟೆ ಕೋಳುಹೋಗದ ಮುನ್ನವೆ
42. ಕೋಡಗದ ತಲೆಯ ಚಂಡಿನ ಮೇಲೆ
43. ಕೋಣ ಎಮ್ಮೆಯನೀಯಿತ್ತು,
44. ಕೋಣೆಯ ಕೋಹಿನಲ್ಲಿ ಮೂರು
45. ಕೋಳಿ ಕುದುರೆಯ ತಿಂದಿತ್ತು.
46. ಕೋಳಿಯ ಗಂಟಲ ಕಾಳ ನಾಯಿ ಕಡಿವುತ್ತಿದೆ.
47. ಗಂಡ ಸತ್ತ ಮುಂಡೆಗೆ ಮೂವರು ಮಿಂಡರು.
48. ಗಡಿಗೆ ಗುಡವನ ನುಂಗಿತ್ತು
49. ಗುರುವ ನುಡಿಯಬಾರದೆಂದು ಅಡಗಿಪ್ಪುದೆ ಗುರುದ್ರೋಹ.
50. ಗೋವಿನ ಮರೆ ವಿಹಂಗನಂತಾಗಲಾಗದು.
51. ಚಿನ್ನದೊಳಗಣ ಬಣ್ಣದಂತೆ,
52. ಜಗವೆಲ್ಲವೂ ಗೋವಿನ ಹಂಗು.
53. ಜಲದಲ್ಲಿ ಹುಟ್ಟಿದ ಚರಾದಿಗಳೂ ಸರಿ,
54. ಡಂಬಕದ ಪೂಜೆ ಹೋಹ ಹೊತ್ತಿನ ಕೇಡು.
55. ತನ್ನ ಮರೆದಡೆ ಜಗವೆಲ್ಲವೂ ತನ್ನ ಸುತ್ತಿದ ಮಾಯೆ
56. ತುಂಬಿ ಕಡದ ಗೂಡಿನ ಮರಿಯಂದವ ತಿಳಿ.
57. ತ್ರೈಮೂರ್ತಿಗಳು ನಿನ್ನ ಸಾಕಾರದ ಶಾಖೆ.
58. ತೊಳಸಿಯ ಗಿಡುವ ಮೆಲಲಾರದೆ ಕಿವಿಯೊಳಗಿಕ್ಕಿದೆ.
59. ನಾನಾ ಭೇದದ ತಂತಿಗೆ ಜೀವ ಸೆವರಿನಲ್ಲಿ ಅಡಗುವಂತೆ
60. ನಾನು ಭೃತ್ಯನಾಗಿದ್ದಲ್ಲಿ ಕರ್ತರ ಇರವ ವಿಚಾರಿಸೂದು
61. ನಾಯ ನರಿಯ ಮಧ್ಯದಲ್ಲಿ ನಾರಿವಾಳದ ಸಸಿ ಹುಟ್ಟಿತ್ತು.
62. ನಾ ವಿಶ್ವಾಸಿಯಾದಡೆ ಗುಪ್ತ ಭಕ್ತಿಯ ಮಾಡಬೇಕೆ?
63. ನೀರ ನೆಳಲು ನುಂಗಿತ್ತೆಂದು,
64. ನೀಲಮೇಘದ ಭೂಮಿಯಲ್ಲಿ ಕಾಳ ಗೂಳಿ ಹುಟ್ಟಿತ್ತು.
65. ಪರವನರಿವುದು ಅಪರವೊ ಪರವೊ?
66. ಪುಷ್ಪಕ್ಕೆ ಗಂಧ ಬಲಿವಲ್ಲಿ,
67. ನಾ ಬಂದೆ ಹರಿಭಕ್ತನಾಗಿ,
68. ಬಣ್ಣ ನುಂಗಿದ ಕಪ್ಪಡಕ್ಕೆ ಮುನ್ನಿನ ಅಂದವುಂಟೆ?
69. ಬಣ್ಣವ ಬಯಲು ನುಂಗಿದಾಗ
70. ಬ್ರಹ್ಮ ಅಂಡಿಂಗೆ ಒಡೆಯನಾದಲ್ಲಿ,
71. ಬ್ರಹ್ಮ ಆಧಾರ ಚಕ್ರವಾದಲ್ಲಿ,
72. ಬ್ರಹ್ಮ ಮಣಿಯಾದ ವಿಷ್ಣು ಬಲಿಯಾದ
73. ಬಿತ್ತಿದ ಬೆಳೆಯ ಪೃಥ್ವಿ ನುಂಗಿದಾಗ
74. ಬಿತ್ತು ರಸವ ಮೆದ್ದಾಗ ಹಣ್ಣಿನ ಹಂಗು ಹರಿಯಿತ್ತು.
75. ಬಿರಿದ ಕಟ್ಟಿದವನಿದ್ದಂತೆ ಕಟ್ಟಿಸಿಕೊಂಬ ಕೈದುವಿಂಗೇನು
76. ಬೆಲ್ಲದಿಂದಾದ ಸಕ್ಕರೆ ತವರಾಜಗೂಳ
77. ಭಕ್ತಂಗೆ ತನು ಮನ ಧನ
78. ಭಕ್ತರಾಗಿದ್ದವರು ಭಕ್ತರ ವಿರಕ್ತರ
79. ಮಣ್ಣ ಹೂಟೆ ಮಳೆಗೆ ಮುಚ್ಚುವುದಲ್ಲದೆ
80. ಮರ್ತ್ಯಲೋಕವ ಪಾವನವ ಮಾಡುವೆನೆಂದು
81. ಮರುಳನ ಊಟದಂತೆ, ಮಯೂರನ ನಿದ್ರೆಯಂತೆ,
82. ಮಾತಿನಲ್ಲಿ ಬಲೋತ್ತರವಂತರೆಲ್ಲರೂ ಆತನನರಿದುದಿಲ್ಲ
83. ಮಾಧವನ ಮನೆಯ ಬಾಗಿಲಿನಲ್ಲಿ
84. ಯೋನಿ ಒಂದರಲ್ಲಿ ಬಂದೆನೆಂದಡೆ ಹಿಂಚುಮುಂಚಿಲ್ಲವೆ?
85. ರುದ್ರ ದೈವವಾದಡೆ ಕಪಾಲವ ಹೊತ್ತು ತಿರುಗಲೇಕೆ?
86. ಲಾಭವ ಕಾಬ ಬೆವಹಾರಿ ನಷ್ಟಕ್ಕೆ ಇಕ್ಕುವನೆ?
87. ಲಿಂಗಪೂಜೆಯ ಮಾಡುವಲ್ಲಿ ಮನ
88. ಲಿಂಗ ಸಂಗಿಯಾದಲ್ಲಿ ಕಲ್ಲು ನೆಲ್ಲಿನಂತಿರಬೇಕು.
89. ಲೋಕವ ಕುರಿತಲ್ಲಿ ಆಚಾರದ ಮಾತು.
90. ವಸ್ತು ಭಾವದ ಶಕ್ತಿಸ್ವರೂಪು ವಿಷ್ಣು.
91. ವಾದ ವಶ್ಯ ಯಂತ್ರ ಮಂತ್ರ ಇಂದ್ರಜಾಲ ಮಹೇಂದ್ರಜಾಲ
92. ವಾದ್ಯದೊಳಗಣ ನಾದದೊಲು
93. ವೇದ ಪ್ರಣವದ ಶೇಷ.
94. ಸಮಯಕ್ಕೆ ಹೋರಬೇಕು,
95. ಸರ್ವಜ್ಞಾನ ಸಂಬಂಧಿಯ ಇರವು:
96. ಸರ್ವವ ಮುಟ್ಟಿ ಅರ್ಪಿಸುವಲ್ಲಿ
97. ಸ್ಥೂಲ ತನುವನರಿದು ಮರೆದಲ್ಲಿ ಗುರುವನರಿದವ.
98. ಹರಿ ಬಂದ ವಿಧಿ, ಬ್ರಹ್ಮ ಬಂದ ಭವ, ಜಿನ ಬಂದ ಲಜ್ಜೆ.
99. ಹರಿ ಮಾಡಿದ ಭಕ್ತಿಗೆ ಕಡೆ ನಡು ಮೊದಲಿಲ್ಲ
100. ಹಾಸನಿಕ್ಕುವಾತನ ಕೈಯ ತೂತಿನ ಕೊಳಪೆಯ
ವಚನಕಾರ ಮಾಹಿತಿ
×
ಗುಪ್ತ ಮಂಚಣ್ಣ
ಅಂಕಿತನಾಮ:
ನಾರಾಯಣ ಪ್ರಿಯ ರಾಮನಾಥ
ವಚನಗಳು:
100
ಕಾಲ:
12ನೆಯ ಶತಮಾನ
ಕಾಯಕ:
ಬಿಜ್ಜಳನ ಆಸ್ಥಾನದಲ್ಲಿ ಲೆಕ್ಕಪತ್ರ ನೋಡುವ ಕೆಲಸ-ಗುಪ್ತ ಕಾರ್ಯದರ್ಶಿ
ಕಾರ್ಯಕ್ಷೇತ್ರ:
ಕಲ್ಯಾಣ, ಬೀದರ ಜಿಲ್ಲೆ.
ತಂದೆ:
ದಾಮೋದರ
ತಾಯಿ:
ಮಾಯಾದೇವಿ(ಮಾಯಾವಾದಿ)
ಸತಿ/ಪತಿ:
ಲಕ್ಷ್ಮಮ್ಮ
ಐಕ್ಯ ಸ್ಥಳ:
ಕಲ್ಯಾಣ, ಬೀದರ ಜಿಲ್ಲೆ
ಪೂರ್ವಾಶ್ರಮ:
ವೈಷ್ಣವ ಬ್ರಾಹ್ಮಣ
ಪದ ಹುಡುಕಿದ ವಿವರ:
×
ವಚನಕಾರ ಮಾಹಿತಿ
×