Up
Down
ಶಿವಶರಣರ ವಚನ ಸಂಪುಟ
  
ಘಟ್ಟಿವಾಳಯ್ಯ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Sort
Search
1. ಅಂಗದಲ್ಲಿ ಅರ್ಪಿತವ ಮಾಡಿ ಪ್ರಸಾದಿ ನಾವೆಂಬವಂಗೆ
2. ಅಂಗವ ಬಂಧಿಸಿದಲ್ಲಿ ನಾ ನೊಂದುದಿಲ್ಲ.
3. ಅಂಡಜ ಮುಗ್ಧೆಯ ಮಕ್ಕಳಿರಾ,
4. ಅಖಂಡಿತ ಅಪ್ರತಿಮ ಅದ್ವಯ ಸತ್ಯನಿತ್ಯ
5. ಅರ್ತಿಗೆ ಕಟ್ಟಿದ ಲಿಂಗ ಕೈಯೊಳಗಾಯಿತ್ತು.
6. ಅನಿಮಿಷನ ಕೈಯ ಲಿಂಗವನಲ್ಲಮ ಕೊಂಡುದಿಲ್ಲಾಗಿ,
7. ಅಬ್ಧಿಯ ಘೋಷವೆದ್ದು
8. ಅಯ್ಯಾ, ಅಂತರಂಗದಲ್ಲಿ ಅಷ್ಟಮಲಂಗಳಿಗೆ ಮೋಹಿಸಿ,
9. ಅಯ್ಯಾ, ಅನಾದಿ ಭಕ್ತ ಜಂಗಮದ ವಿವರವೆಂತೆಂದಡೆ:
10. ಅಯ್ಯಾ, ಆದಿ ಅನಾದಿಯಿಂದತ್ತತ್ತ ಮೀರಿ ತೋರುವ
11. ಅರಿವರಿವಿನ ಮುಂದಣ ಅರಿವು ಅದೇನೊ?
12. ಅರಿವಿಂಗೆ ಸಿಕ್ಕದುದ ನೆನೆಯಲಮ್ಮಬಹುದೆ ಅಯ್ಯಾ!
13. ಅರಿವೆಂಬ ಅಲಗಿಂಗೆ ಕುರುಹಿನ ಮೋಹಳ ನೋಡಾ!
14. ಅವನಿ ಅಂಬರ ಉದಯಿಸದಂದು
15. ಅಷ್ಟವಿಧಾರ್ಚನೆ ಷೋಡಶೋಪಚಾರ ಹುಸಿ ಕಾಣಿರೇ.
16. ಅಸ್ಥಿಗತರು ಚರ್ಮಗತರು ರುಧಿರಗತರು ಮಾಂಸಗತರು
17. ಆ ಉದಯದಲ್ಲಿ ನಿಚ್ಚ ನಿಚ್ಚ ಹುಟ್ಟಿದ ಪ್ರಾಣಿ
18. ಆಗಿ ಹೋಗದಿರ್ದಡೆ,
19. ಆಚಾರ್ಯ ಕುಟಿಲವ ಕೊಟ್ಟು ಹೋದನಲ್ಲಾ!
20. ಆಯತವಿಲ್ಲದ ಮಠದಲ್ಲಿ
21. ಆರನೂ ಹಾರದ ಲಿಂಗವ ತೋರುವಾತ ಗುರುವಲ್ಲ.
22. ಆರು ಪರಿಯಲ್ಲಿ ಹೆಸರಿಟ್ಟುಕೊಂಡವರ ನೋಡ ಬಂದೆ!
23. ಆಸೆಗಾಗಿ ವೇಷವ ಹೊತ್ತು ತಿರುಗುವ ವೇಷದ ಗಂಡ,
24. ಇರಿವ ಕೈದಿಂಗೆ ದಯ ಧರ್ಮದ ಮೊನೆ ಉಂಟೆ?
25. ಇರಿವುದು ಕಡಿವುದು ಕೊಲುವುದು
26. ಇಷ್ಟ ಬಾಹ್ಯವಾಯಿತ್ತೆಂದು ಸಮಯ ಒಪ್ಪದಿದೆ ನೋಡಾ!
27. ಇಷ್ಟಲಿಂಗವ ತೆಕ್ಕೊಂಡಲ್ಲಿ ದೃಷ್ಟವಾಯಿತ್ತೆ ನಿಮಗೆ?
28. ಇಹವೆಂಬುದೇನೊ ತಾನೆಂಬುದನಳಿದ ಪರಮಗಂಭೀರಂಗೆ.
29. ಉತ್ತರಕ್ಕೆ ನುಡಿವನ್ನಬರ ನಾನು ಚಿತ್ತದ ಕಲೆಯವನಲ್ಲ.
30. ಉತುಪಾತದ ಉತುಪತ್ಯದ ಬಹುಮುಖದ ಶಾಖೆಗಳೆಲ್ಲವೂ
31. ಉದುಮದಾಕ್ಷರದಲ್ಲಿ ಉರಿದು ಸಾವ ಪ್ರಾಣಿಗಳು
32. ಊರ್ಧ್ವಮುಖದ ಶಿವಾಲಯದೊಳಗೆ ಮಹಾದೇವರು.
33. ಎಂಟರ ಸೆರಗಿನಲ್ಲಿಲ್ಲ, ಆರರ ಮೂರರಲ್ಲಿಲ್ಲ.
34. ಎಂಬತ್ತು ನಾಲ್ಕು ಲಕ್ಷ ರತ್ನದ ವ್ಯವಹಾರಿಗಳು
35. ಎನಗೆ ಹಳ್ಳದ ಹೊಡೆಕೆಯೆ ಶಿವದಾರವಾಗಿ,
36. ಎಲೆ ನಾಥಾ, ಎಲೆ ನಾಥಾ,
37. ಎಲೆ ಪಂಚವಕ್ತ್ರ ನೀನೆನ್ನ ಸಂಚವ ಹಂಚಿಕೊ ಬಾರೋ!
38. ಏನಕ್ಕೆ ಆಯಿತ್ತು ಏನಕ್ಕೆ ಹೋಯಿತ್ತು
39. ಏನೆಂದೂ ಎನಲಿಲ್ಲ; ನುಡಿದು ಹೇಳಲಿಕ್ಕಿಲ್ಲ.
40. ಒಂದು ಎರಡು ಮೂರು ನಾಲ್ಕು ಐದು
41. ಒಂದೆರಡು ಮೂರುವಿನ ಕುಂದು ಹೆಚ್ಚೆನಲಿಲ್ಲ.
42. ಒಡೆದ ಮಡಕೆಗೆ ಸರಿಯಿಂದ ಸಂದು ಕೂಡುವುದೆ?
43. ಕಂಡು ಕಂಡು ಕಾಣಲುಂಟೆ ಅಯ್ಯಾ.
44. ಕಟ್ಟಿದ ಕೊಟ್ಟಿಗೆಯಲ್ಲಿ ಗುಬ್ಬಿ ಗೂಡನಿಕ್ಕದೆ?
45. ಕರ್ಮವನಳಿದ ನಿರ್ಮಳಂಗೆ
46. ಕಯ್ಯ ಲಿಂಗ ಕಯ್ಯಲ್ಲಿ ಮಯ್ಯ ಲಿಂಗ ಮಯ್ಯಲ್ಲಿ
47. ಕರವೂರ ನಿರಹಂಕಾರ-ಸುಜ್ಞಾನಿದೇವಿಯರ
48. ಕಷ್ಟದೃಷ್ಟವ ಮುಟ್ಟುವಲ್ಲಿ ಮತ್ತೆ ಮೂವರ ಸಂಚವಿಲ್ಲಾಗಿ
49. ಕಾಮನೆ ದೇವ, ಸುಮಾಯವೆ ನಿರವಯ.
50. ಕಾಯ ಜೀವವನರಿದೆನೆಂಬವರೆಲ್ಲರೂ
51. ಕಾಯವೆನ್ನ ಕಲ್ಪಿತವೆನ್ನ, ಅರಿವೆನ್ನ ಮರಹೆನ್ನ;
52. ಕಾಲನ ಕರೆದು ಕಪ್ಪೆಯ ಹೊಡೆದೆನು.
53. ಕಾಳಾಗ್ನಿ ಕಂಠವಿಲ್ಲದಂದಿನ ಸರವು
54. ಕಾಳು ದೇಹದೊಳಗೊಂದು ಕೀಳು ಜೀವ ಹುಟ್ಟಿತ್ತಾಗಿ
55. ಕೂಟವ ಕೂಡಿಹೆನೆಂದಡೆ ಸಮಯದವನಲ್ಲ.
56. ಕೊಂಬಿನ ಮೇಲಣ ಬೇಡಂಗೆ
57. ಗಂಭೀರವೆಂದೆನ್ನದೆ, ಗಂಭೀರಕ್ಕೆ ತಲೆದೋರದೆ
58. ಗ್ರಾಮ ಮಧ್ಯದೊಳಗೊಂದು ಹೋಮದ ಕುಳಿಯಿದ್ದಡೆ
59. ಗೋಕುಲರೆಲ್ಲರು ಕೂಡಿ
60. ಚಿಂತೆಯೆಂಬ ಹೂವಿನ ಗಿಡುವನು ನೋಡಿರೆ!
61. ಚಿತ್ತುವಿನ ವರ್ತನೆಯ
62. ಚಿನ್ನವ ಕೊಂಬಲ್ಲಿ ಅದರ ಬಣ್ಣವ ಕಂಡು
63. ಜಂಗಮಕ್ಕೆ ಅರಿವ ಮರೆದಾಗಲೆ
64. ಜಂಗಮಲಿಂಗವನೊಂದೆಂದು ಕಾಬಡೆ ಭಂಗವಿಲ್ಲದೆ
65. ಜಂಗಮವಾಗಿ ಜಂಗಮನ
66. ಜಂಗಮವಾಗಿ ಹುಟ್ಟಿದ ಮತ್ತೆ
67. ಜಲದೊಳಗಣ ಬೊಬ್ಬುಳಿಕೆ ಜಲ ಘಟ್ಟಿಗೊಂಡಲ್ಲಿ
68. ಜೀವವೆಂಬುದಿಲ್ಲ, ಭಾವವೆಂಬುದಿಲ್ಲ, ಬಯಕೆಯೆಂಬುದಿಲ್ಲ.
69. ತನ್ನಿಂದ ಬಿಟ್ಟು ಗುರುವಿಲ್ಲ,
70. ತನು ತನ್ನ ಕಾಣದು, ಮನ ತನ್ನನರಿಯದು.
71. ತನುವ ಮರೆಯಬೇಕೆಂದು ಗುರುವ ತೋರಿ,
72. ತಪವೆಂಬುದು ಬಂಧನ.
73. ತಮ್ಮ ಮಲವ ತಾವು ಮುಟ್ಟವು ಆವ ಜಾತಿಯು.
74. ತಾನೆಂದಲ್ಲಿ ಓಯೆಂದುದದೇನೊ!
75. ತೋರದೆ ತೋರಿದ ನೆಳಲಿನ ಬಿಂದುವ ನುಂಗಿ
76. ದಗ್ಧವಾದ ಮರ ಇದ್ದಿಲಲ್ಲದೆ ಕಾಷ್ಠಕ್ಕೆ ಹೊದ್ದಿಗೆ ಉಂಟೆ?
77. ದೃಷ್ಟಿ ಕಷ್ಟವ ಮುಟ್ಟುವಲ್ಲಿ ಮೂವರ ಸಂಚವಿಲ್ಲಾಗಿ
78. ನಮ್ಮವರು ಭಕ್ತರಲ್ಲ;
79. ನಾದದೊಳಗಿಲ್ಲ, ಸುನಾದದೊಳಗಿಲ್ಲ.
80. ನಾನಾ ವೃಕ್ಷಂಗಳೊಳಗೆ ವಸ್ತು ತಾನೇ.
81. ನಾ ನೀನೆಂಬುದಳಿದ ಪರಮಲಿಂಗೈಕ್ಯಂಗೆ
82. ನಾನೆಂದೆನಲಿಲ್ಲ, ನುಡಿದು ಹೇಳಲಿಕಿಲ್ಲ.
83. ನಾಮಾನಾಮವೆಂದು ನೀನು ನಾಮಕ್ಕೆ ಬಳಲುವೆ.
84. ನಿಜವನರಿದವಂಗೆ ಸತ್ಯವೂ ಇಲ್ಲ, ಅಸತ್ಯವೂ ಇಲ್ಲ;
85. ನಿನ್ನ ಪ್ರಾಣವಾದಡೆ ನಿನ್ನ ಹೇಳಿತ ಕೇಳದೆ?
86. ನಿರಾಳಲಿಂಗಕ್ಕೆ ನಿರೋಧ ಬಂದಿತ್ತಲ್ಲಾ!
87. ನೀರ ಕೊಳಗವ ಮಾಡಿ ನೆಳಲನಳೆದೆನೆಂಬ
88. ನೀರೊಳಗೆ ಕಿಚ್ಚಿರ್ದು ನೆಳಲ ಸುಟ್ಟಿತ್ತು!
89. ನೀರೊಳಗೊಂದು ನೆಳಲು ಸುಳಿಯಿತ್ತು
90. [ಪರಮಂ]ಗೆ ನಾನು ಮದವಳಿಗೆ.
91. ಪವನದ ಬಳಿಯಲಿ ಹರಿಯಲಿ ಹರಿಯಲಿ
92. ಪ್ರಾಣಲಿಂಗವ ಪರಲಿಂಗವ ಮಾಡಿ
93. ಪ್ರಾಣಲಿಂಗವೆಂದಡೆ ಹೇಳದೆ ಹೋಯಿತ್ತು.
94. ಪುರಹರ ಕ್ಷೇತ್ರದಲ್ಲಿ ಪುರಪತಿಯೊಡನೆ ಸಂಪಾದನೆ.
95. ಪೂಜಕರೆಲ್ಲರೂ ಪೂಜಿಸುತ್ತಿದ್ದರು.
96. ಪೃಥ್ವಿ ಅಪ್ಪು ತೇಜ ವಾಯುವಾಕಾಶವೆಂಬ
97. ಬಂಧವಿಲ್ಲದ ಭಾವವಿಲ್ಲದ ಸಂದಿಲ್ಲದ ಸಮರಸವಿಲ್ಲದ,
98. ಬಯಲೊಳಗುಣ ಬಯಲ ನಿರ್ವಯಲ ನುಂಗಿತ್ತು.
99. ಬಸವ ಮಾಡಿಹನೆಂದು ಬಾಯಲ್ಲಿ ಬಸಿವ
100. ಬಾಯಕ್ಕಿಯ ಬೇಡುವರೆಲ್ಲರು
101. ಭಕ್ತಿಯನರಿಯ ಭಾವವನರಿಯ,
102. ಭೂಮಿ ಘನವೆಂಬೆನೆ ಪಾದಕ್ಕೊಳಗಾಯಿತ್ತು
103. ಮಜ್ಜನದ ಮಾರಿಯೆ ಪತ್ರೆಯ ತಾಪತ್ರಯ
104. ಮನ್ಯ ಓಡಿ ಆಹಾ! ಮನ್ಯ ನಿಂದು
105. ಮಹಾನಾದ ಕಳೆಯವೆ ಲಿಂಗಕ್ಕಾಶ್ರಯವಾಗಿ,
106. ಮಹಾದೇವ ಹತಕ್ಕೆಡೆಯಾಡುವನೆ?
107. ಮಾಯೆ ಉಂಡವರೆಲ್ಲ ಮಹಂತ ಬೋದರು.
108. ಮುಂಡವ ಹೊತ್ತುಕೊಂಡು ಮಂಡಲಕ್ಕೆ ಬಂದಡೆ
109. ಮುಟ್ಟಿ ಭಕ್ತನು ಮುನ್ನಲ್ಲ, ಬಿಟ್ಟ ಸೂತಕಿ ಬಳಿಕಲ್ಲ.
110. ಮುನ್ನವೇ ಆಚಾರಕ್ಕೆ ಹೊರಗು, ನಾನನಾಚಾರಿಯಾದ ಕಾರಣ,
111. ಮೂರ ಬಿಟ್ಟವಂಗಲ್ಲದೆ ಸತ್ಯವ ಸಾಧಿಸಬಾರದು.
112. ಮೇಲನರಿತಲ್ಲಿ ಕೀಳಿಲ್ಲ,
113. ಯೋಗದ ಹೊಲಬ ಸಾಧಿಸಬಾರದು.
114. ರುದ್ರದೇವ ಮಹಾದೇವ ಇವರಿಬ್ಬರೂ ಬೀಗರಯ್ಯಾ.
115. ರೋಗಿಗೆ ಹಾಲು ಸಿಹಿಯಪ್ಪುದೆ?
116. ಲಿಂಗ ಜಂಗಮ, ಜಂಗಮ
117. ಲಿಂಗದಿಂದಲಾದ ಕಾಯವ ಹಿಂಗಿ ಹೋಹ ತೆರನಿನ್ನೆಂತೊ!
118. ಲಿಂಗವೆನ್ನೆ ಲಿಂಗೈಕ್ಯವೆನ್ನೆ.
119. ಲೀಲೆಗೆ ಹೊರಗಾದ ಲಿಂಗವೆ ಬಾರಯ್ಯಾ,
120. ವಾಙ್ಮನಕ್ಕೆ ಬಾರದ ಅಪ್ರತಿಮಲಿಂಗವ ಕೂಡಿ
121. ವಾಯದ ರಾಸಿಗೆ ಮಾಯದ ಕೊಳಗ
122. ವೇದ ಶಾಸ್ತ್ರಪುರಾಣಗಳಿಂದ ಅರಿದೆವೆಂಬ
123. ವೇಷವೆಂಬ ರುದ್ರನ ಪಾಶವ ಹೊತ್ತು
124. ಶಿವ ಶಕ್ತಿಯಲ್ಲಿ ತೃಪ್ತರಾದವರು ನೀವು ಕೇಳಿರೆ.
125. ಸತ್ತವಂಗೆ ಸಾಹಿತ್ಯ; ಇದ್ದವಂಗೆ ದೇವರು.
126. ಸತ್ತ ಶವ ಕಿಚ್ಚ ಬಲ್ಲುದೆ?
127. ಸರ್ಪಂಗೆ ಪಿಕಂಗೆ ಒಪ್ಪದ ಮನೆ ಉಂಟೆ?
128. ಸಬಳದ ತುದಿಯಲ್ಲಿ ಬಿರುದ ಕಟ್ಟಿ
129. ಸರದ ಸಾರದ ನಿಸ್ಸಾರಾಯವ ನಿರುತವಲ್ಲೆಂದು
130. ಸರಿವಿಡಿಯೆ ಗುರುವಿಡಿಯೆ.
131. ಸರ್ವ ಲಯವು ತಾನೆ.
132. ಸ್ಥಲನಲ್ಲ ಕುಳನಲ್ಲ ನಿಃಸ್ಥಲನಲ್ಲ!
133. ಸಾಧಕನವನೊಬ್ಬ ನೇತ್ರವಟ್ಟೆಯನುಟ್ಟುಕೊಂಡು
134. ಸಾರಂಗದ ತುದಿಯಲ್ಲಿ ಧಾರೋದ್ರಿಜವ ತುಂಬಿದರು.
135. ಸಾವಿರ ಪರಿಯಲಿ ಉದರವ ಹೊರೆವರೆ
136. ಸ್ಥಾವರವಾಗಿ ಭೂಮಿಯಲ್ಲಿ ಪೂಜಿಸಿಕೊಂಬುದು ಶೈವಲಿಂಗ.
137. ಸುಳಿದಡೆ ಒಡಲಿಲ್ಲ, ನಿಂದಡೆ ನೆಳಲಿಲ್ಲ,
138. ಸುಳುಹೆಂಬ ಸೂತಕವಡಗಿ,
139. ಹಲವು ಬಣ್ಣದ ಹಕ್ಕಿ ಹಣ್ಣ ಮೆಲಬಂದಡೆ,
140. ಹಸಿದು ತಾರಕೆ ಊಟವ ಕೇಳಹೋದಡೆ
141. ಹಸೆಯಿಲ್ಲದ ಹಂದರದಲ್ಲಿ
142. ಹಾದಿಯ ಬೆಳ್ಳನ ಕಳ್ಳರು ತಾಕಿದಡೆ
143. ಹಿಂದೆ ಕೆಟ್ಟುದ ಮುಂದೆ ನೀನರಸುವೆ.
144. ಹುಟ್ಟಿದ ಮರ ನೆಟ್ಟ ಕಲ್ಲು
145. ಹೆಣ್ಣು ಹೊನ್ನು ಮಣ್ಣು ಕುರಿತು ಚರಿಸುವನ್ನಬರ
146. ಹೆಣ್ಣು ಹೊನ್ನು ಮಣ್ಣಿಗೆ ಹೊಡೆದಾಡುವನ್ನಬರ
147. ಹೊರಗಣ ಮಲತ್ರಯಕ್ಕೆ ಒಳಗಣ ಅರಿವ ನೀಗಾಡಲೇತಕ್ಕೆ?
ವಚನಕಾರ ಮಾಹಿತಿ
×
ಘಟ್ಟಿವಾಳಯ್ಯ
ಅಂಕಿತನಾಮ:
ಚಿಕ್ಕಯ್ಯಪ್ರಿಯ ಸಿದ್ದಲಿಂಗ ಇಲ್ಲ ಇಲ್ಲ
ವಚನಗಳು:
147
ಕಾಲ:
12ನೆಯ ಶತಮಾನ
ಕಾಯಕ:
ಮದ್ದಳೆ ಬಾರಿಸುವುದು-ನೃತ್ಯ ಮಾಡುವುದು-ಗಂಧ ತೇಯುವುದು.
ಕಾರ್ಯಕ್ಷೇತ್ರ:
ಕಲ್ಯಾಣ, ಬೀದರ ಜಿಲ್ಲೆ.
ಐಕ್ಯ ಸ್ಥಳ:
ಹಂದರಾಳ
ಪೂರ್ವಾಶ್ರಮ:
ನಟುವರ
ಪದ ಹುಡುಕಿದ ವಿವರ:
×
ವಚನಕಾರ ಮಾಹಿತಿ
×