Up
Down
ಶಿವಶರಣರ ವಚನ ಸಂಪುಟ
  
ಚಂದಿಮರಸ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Sort
Search
1. ಅಂಗದೊಳಗೆ ಲಿಂಗವಾಗಿ
2. ಅಂಗದ ಮೇಲೆ ಶ್ರೀಗುರು ಲಿಂಗ ಸಂಬಂಧವ ಮಾಡಿ
3. ಅನಲನ ಬಣ್ಣದ ಉಲುಹಿನ ರೂಹಿನ ತೋರಿಕೆ
4. ಅರ್ಪಿತಂಗಳನಾರು ಮುಖದಲ್ಲಿ ಮಾಡಬಲ್ಲಡೆ
5. ಅರಿಯದ ಗುರು ಅರಿಯದ ಶಿಷ್ಯಂಗೆ
6. ಅರಿವುದೊಂದೆ ಎರಡಾಗಬಲ್ಲುದೊಂದೆ,
7. ಅಳಿವ ತೋರಿಕೆಗಾದಿಯಿಲ್ಲ,
8. ಆತ್ಮನೆಂತಪ್ಪಡೆ,
9. ಆನೆಂಬುದಿಲ್ಲ, ತಾನು ತಾನೆಂಬುದಿಲ್ಲ.
10. ಆವ ಕಾಲದೊಳಾದಡೂ ಆವ ದೇಶದೊಳಾದಡೂ
11. ಅಶನದಲಾಯಷ್ಯ ವ್ಯಸನದ ಬೀಜ
12. ಇಂದುವಿನ ಬೆಳಗಿಂದ ಇಂದುವ
13. ಇಂದ್ರಜಾಲ ಗಾಂಧರ್ವನಗರಾದಿಗಳ ಭ್ರಮೆಯ
14. ಇಂದ್ರಿಯಂಗಳೊಡಗೂಡಿ ಬಹಿರ್ಮುಖನಾಗಿ
15. ಇಲ್ಲದ ತನುವಿಲ್ಲೆಂಬುದಕ್ಕೆ
16. ಇಹಪರವೆಂಬ ಇದ್ದೆಸೆಯಾಗಿರ್ದನ ಪರಿ ಹೊಸತು!
17. ಉಪ ಜೀವೋಪಜೀವಕ ಶತ್ರು ಮಿತ್ರಾದಿ ಉದಾಸೀನ.
18. ಆರತವಡಗಿತ್ತು, ಸಾರತ ಸವೆಯಿತ್ತು.
19. ಉಪನಿಷದ್ವಾಕ್ಯಮಪ್ಪ ಗುರುವಚನವ ಹೃದಯದಲ್ಲಿ ನಂಬದೆ,
20. ಉಳ್ಳ ರಜ್ಜುವಿನಲ್ಲಿ ತೋರಿತಿಲ್ಲದಹಿಯೆಂತಂತೆ
21. ಎಂತು ಬಣ್ಣಿಸುವರಯ್ಯಾ ಲೋಕ ಸದುಹೃದಯರಲ್ಲದವರ!
22. ಎಕ್ಕಸಿಕ್ಕಗೆಡದವನೆ ಅದ್ವೈತಿ, ಆನೇನೆಂಬೆನಯ್ಯಾ.
23. ಎಲುವು ತೊಗಲು ನರ ಮಾಂಸ ಪುರೀಷ
24. ಎಲುವಿನ ಹಂಜರ ಕರುಳಿನ ಜಾಳಿಗೆ
25. ಏನೆಂದನಲಿಲ್ಲದ ಮಹಾಘನವು
26. ಕಂಗಳ ಮುಂದೆ ತೋರಿದ ಮಿಂಚು
27. ಕಂಗಳ ಮೊಲೆ ಕೂರ್ಮನ ಆಪ್ಯಾಯನ
28. ಕಂಡುದ ಕೇಳಿದುದ ತಾಗಿತ ಸೋಂಕಿತ್ತ
29. ಕಣ್ಣೆಯ್ದಿದ ಭಾವ ಕಾಲೆಯ್ದಿದ ಬಲ್ಲವೆ ಮರುಳೆ!
30. ಕನಸಿನ ಸಹಸ್ರಾಕ್ಷನೆಚ್ಚತ್ತು ನೋಡಿ
31. ಕನಸಿನಲ್ಲಿ ಹುಟ್ಟಿದ ಕಂದಂಗೆ
32. ಕನ್ನಡಿಯಲ್ಲಿ ತೋರುವ ಕಣ್ಣು
33. ಕರ್ಮಿ ಭಕ್ತ ಜ್ಞಾನಿ ಲೌಕಿಕವೆಂಬ ಚತುರಾಶ್ರಮಿಗಳಿಗೆ
34. ಕವಿ ಗಮಕಿ ವಾದಿ
35. ಕವಿ ಗಮಕಿ ವಾದಿ ವಾಗ್ಮಿಯೆಂಬ
36. ಕಾಳಕೂಟ ಹಾಳಾಹಳ ವಿಷಂಗಳು
37. ಕಿಚ್ಚು ದೈವವೆಂದು ಹವಿಯ ಬೇಳುವರು.
38. ಕುರುಡ ಕಾಣನೆಂದು, ಕಿವುಡ ಕೇಳನೆಂದು
39. ಕೂರ್ಮನ ಗತಿಯ ಕುವಾಡ ಯೋಗವು
40. ಕೋಕ ಪಿಂಗಳ ತಾರಾಗ್ರೀವ ಚಕ್ರಪಾಣಿ ಧನುರ್ಧಾರಕರೆಂಬ
41. ಕೋಹಮೆಂಬುದು ಪ್ರಸನ್ನಭಾವ.
42. ಗಗನಾದಿ ಸಾಕಾರದಜ್ಞಾನಭಾವವನತಿಗಳೆದು
43. ಗಣಂಗಳ ಬರವ ಕಂಡು ಕೈಮುಗಿದು ಅಂಜಲೇಬೇಕು.
44. ಗಾಳಿ ಬೀಸುವಲ್ಲಿ ಕೇಳೆಲವೊ
45. ಗುಣ ಧರ್ಮ ಕರ್ಮಂಗಳನೇನೆಂದೂ ಅರಿಯೆ.
46. ಗುಣ ದೋಷ ಕರ್ಮಂಗಳನೇನೆಂದು ಅರಿಯ.
47. ಗುರು ಹೇಳಿದುದನೆರಡಿಲ್ಲದೆ ನಂಬಿ
48. ಗೋವಾದಿಯಾದ ಸಾಕಾರಾದಿ ಭೌತಿಕಂಗಳನತಿಗಳೆದು
49. ಘನಗಂಭೀರ ಮಹಾ ವಾರಿಧಿಯಲ್ಲಿ
50. ಚತುರ್ವಿಧ ಪಾಂಥತ್ವವೆಮಗುಂಟು.
51. ಚತುರ್ವಿಂಶತಿಯೇ ದೇಹ,
52. ಜನನಾದಿ ಇಲ್ಲದವ ಜನನಾದಿಯನೇಕೆ ಒಡಂಬಡುವೆ?
53. ಜಲದಲ್ಲಿ ಇಲ್ಲದೆ ಜಲದಲ್ಲಿ ತೋರುವ ತೆರೆಗಳನು
54. ಜಾಣನಯ್ಯಾ ಸದ್ಗುರುವ ನಂಬುವಲ್ಲಿ.
55. ಜ್ಞಾತೃ ಜ್ಞಾನ ಜ್ಞೇಯವೆಂಬ ಮಾತಿನ ಮಾತಿಲ್ಲದೆ
56. ಜೀವಂಗೆ ಸ್ವಪ್ನದಂತೆ ದಿಟ ತೋರಿ
57. ತನಗೆ ಜ್ಞಾತೃವಿಲ್ಲ ಜ್ಞೇಯವಿಲ್ಲೆನಲು
58. ತನ್ನ ತನ್ನಿಂದವೆ ತಿಳಿದು ನೋಡೆಲವೊ!
59. ತನ್ನದಾದಡೇನೋ ಕನ್ನಡಿ
60. ತನ್ನ ಮರೆವಂದವ ಶ್ರೀ ಗುರುವಿನ
61. ತನು ಕಿಂಕರನಾಗದೆ, ಮನ ಕಿಂಕರನಾಗದೆ,
62. ತನುವೆಂಬುದು ನಿಮ್ಮ ನಿಜವ ಕಾಣಲೀಯದು.
63. ತಮ ತಮಗೆ ಜ್ಞಾತೃವಿಲ್ಲ ಜ್ಞಾನವಿಲ್ಲ ಜ್ಞೇಯವಿಲ್ಲೆನಲು
64. ತೃಷ್ಣೆಯ ಜೀವವೆಂಬ ಬೆಸುಗೆ ಬಿಡುವಲ್ಲಿ ವಶವಲ್ಲ ಅಸಾಧ್ಯ
65. ತಾನಿದಿರೆಂಬುದೊಂದು ಮಾಯೆ ತೋರಿತ್ತಾಗಿ ತಾನಲ್ಲ.
66. ತಾ ಸನ್ಮಾತ್ರನಾಗಿ ಅಸನ್ಮಾತ್ರನೆನಲುಂಟೆ?
67. ತಾನೆ ದೇವನೆಂಬ, ತಾನೆಲ್ಲ ಬಲ್ಲೆನೆಂಬ
68. ತಾಮಸ ಸಂಬಂಧ ಕನಿಷ್ಟಂಗೆ
69. ತೋರುವಡೆ ವಿಷಯವಾಗಿರದು,
70. ತೋರುವುದೆಲ್ಲವ ಕಾಬಾತ ತಾನೆಂದು ನೋಡಿ
71. ದರ್ಪಣದಿಂದ ತನ್ನನರಿದಾತ ಮತ್ತೆ
72. ದಶಪಂಚಕಳೆಯಿಂದ ಶಶಿಬಿಂದು ಉದಯವು.
73. ದೃಶ್ಯವ ಕಾಬ ದೃಷ್ಟನಾರೋ ಎಂದಡೆ
74. ದಾಸಯ್ಯನೆನಗೆ ಸಾಲೋಕ್ಯನಯ್ಯಾ,
75. ದಿಟದ ಚಂದ್ರನು ಅನೇಕ ಘಟದ ಜಲದೊಳಗೆ ಜನಿಸಿ
76. ದಿಟದಂತೆ ತನು ತನ್ನ ಹಾಂಗೆ ತೋರಿತ್ತಾಗಿ ದೃಷ್ಟ ದೋಷಭ್ರಾಂತಿ.
77. ದ್ವೀಪಾದ್ವೀಪವಿಲ್ಲದಲ್ಲಿಂದತ್ತತ್ತ,
78. ನಡೆಯೊಂದು ನುಡಿಯೊಂದು
79. ನಾಯ ಕುನ್ನಿಯ ಕಚ್ಚಬೇಡ,
80. ನಿಜದಿಂದ ಕ್ಷತ್ರಿಯನೆಂದು
81. ನಿಜವಸ್ತುವೊಂದೆ,
82. ನಿತ್ಯ ಪರಿಪೂರ್ಣನೆಂದು ಪ್ರತ್ಯಕ್ಷ ಶ್ರುತಿ ಸಾರುತ್ತಿರಲು
83. ನಿರವಯ ನಿರ್ಗುಣ ಪರಿಪೂರ್ಣದ್ವಯನಾಗಿ
84. ನಿರಾಚರಣ ನಿರ್ಜನಿತ ನಿರ್ಲೇಪ
85. ನೀನಲ್ಲದುದ ನೀನೆಂಬೆ,
86. ನೆನೆದೆನೆಂಬಲ್ಲಿ ಎನ್ನ ಮನದಿಂದ ತೊಲಗಿಪ್ಪನೆ?
87. ನಿಚ್ಚ ನಿಚ್ಚ ಮುಟ್ಟಿ ನಿಚ್ಚ ಅಗಲುವದ ಕಂಡು
88. ನಿಚ್ಚ ಕನಸಿನಲ್ಲಿ ಅಶ್ವಮೇಧ ಬ್ರಹ್ಮಹತ್ಯವ ಮಾಡಿದಡಂ
89. ನೇಣ ಹಾವೆಂದು ಬಗೆದವನಂತೆ
90. ನೇಣಿನಲ್ಲಿ ಹಾವನಿಲ್ಲೆಂದು ಹೇಳುವಂಗೆ
91. ನೆನೆವಾಗ ತನ್ನ ಮನದಿಂದಗಲಿಪ್ಪನೆಂಬಲ್ಲಿ
92. ನೋಡಿದಡೆ ಕಾಣಬಾರದು,
93. ಪಂಚಭೂತದ ಸೂತಕದ ಬಳಿವಿಡಿದು
94. ಪಂಚಾಶತ್ಕೋಟಿ ವಿಸ್ತೀರ್ಣ ಭೂಮಂಡಲ
95. ಪಂಚೇಂದ್ರಿಯವೆಂಬ ಪಾಪಿಯ ಕೂಸು
96. ಪಡುವಣ ಹೆಣ್ಣ
97. ಪರಮಂಗೆ ಪ್ರಕೃತಿಯ ಸಂಗದಿಂದ ಜೀವಭಾವ.
98. ಪರಮಾತ್ಮನಪ್ರತಿಲಹರಿಯಿಂದ ಅಂತರಾತ್ಮನುತ್ಪತ್ಯ.
99. ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬಿವು
100. ಪ್ರಾಣ ಪ್ರಾರಂಭ ಪ್ರಾರಬ್ಧವಿಲ್ಲಾಗಿ
101. ಫಣಿ ತನ್ನಹೆಡೆಯ ಮಣಿಯ
102. ಬಟ್ಟೆಗೊಂಡು ಹೋಗುತಿಪ್ಪ ಮನುಜನೊಬ್ಬ
103. ಬಲುಹಾಗಿ ತತ್ವವಡಸಿದಾತ ಸತ್ತನೆ?
104. ಬಲ್ಲೆವು ಬಲ್ಲೆವೆಂದೆಂಬರು,
105. ಬ್ರಾಹ್ಮಣ ಕ್ಷತ್ರಿಯ ವೈಶ್ಯ ಶೂದ್ರ
106. ಬೆಣ್ಣೆಯ ಬೆನಕಂಗೆ ಕೆಂಡದುಂಡಲಿಗೆಯ ಉಪಹಾರ.
107. ಬೆಳಗಿನ ಬೀಜ ಮಹಾಬೆಳಗು
108. ಬೆಳಗಿನ ಬೀಜವಿಡಿದು ಬೆಳೆದ ಕತ್ತಲೆ,
109. ಭಕ್ತರ ನಿರ್ಮಳ ಭಕ್ತಿ
110. ಭ್ರಮೆಯ ಭ್ರಮೆಯೆಂದುದಾಗಿ ಬೆನ್ನಿಲ್ಲ ಬಸುರಿಲ್ಲ
111. ಮಣ್ಣ ಕಳೆದು ಮಡಕೆಯಿಲ್ಲ.
112. ಮನದ ಬೆಸನ ಕಂಗಳಲ್ಲಿ ಗರ್ಭವಾಗಿ
113. ಮನದಿಂದ ಸಂಸಾರ ಸುಖದುಃಖ ಮಾಯಾಮಯ
114. ಮನವೇನ ಬಯಸಿತ್ತು
115. ಮನರಥದ ಮೇಲೆ ನಿಂದುದ ಭೇದಿಸಬಾರದಯ್ಯ,
116. ಮುಟ್ಟದ ಮುನ್ನವೆ ಹುಟ್ಟಿ
117. ಮುನ್ನವೆ ಮೂರರ ಹಂಬಲ ಹರಿದು
118. ಮುನ್ನಿನ ಜನ್ಮದ ಭಕ್ತಿ ಹೋಯಿತ್ತಾಗಿ ಬಾರದು.
119. ಮೂದಲೆಯ ಮಾತು ಕೂದಲ
120. ಯತಿಗಳ ವ್ರತಿಗಳ ಧೃತಿಗೆಡಿಸಿತ್ತು ಮಾಯೆ.
121. ಲೋಕಗತಿ ಬೇರೆ ತನ್ನ ಗತಿ ಬೇರೆ ನಿಜಗುಣನಿಗೆ,
122. ಲೋಕವ ತಾ ಹೇಸಿದ ಬಳಿಕ
123. ವಸುಧೆಯೊಳಗುಬ್ಬಸವಾದ ಪ್ರಾಣಿಗಳನೆಲ್ಲ
124. ವ್ಯಾಸ ವಾಲ್ಮೀಕಿ ಶುಕನು
125. ವಿಧಿಯ ಮೀರಿ ಮೈದೋರುವ
126. ವಿಧಿ ನಿಷೇಧ ಜನನಿ ಜನಕ ಕುಲಗೋತ್ರ
127. ವಿಷಮದಶ ಪವನವನು ವಶಕ್ಕೆ ತಂದು ನಿಲ್ಲಿಸಿ
128. ವಿಷಯ ವಿರಕ್ತನಾಗಿ ದೃಢ ಭಕ್ತಿಯಿಂದ
129. ವೇದವಾವುದು, ವೇದ್ಯವಾವುದು?
130. ಶಬ್ದಾದಿ ಸಕಲ ವಿಷಯಗುಣಗಳ
131. ಶಾಂತಸುಖವಿರಲೊಲ್ಲದೆ ನೀನೇಕೆ ಭ್ರಮಿಸುವೆಯೊ?
132. ಶಿವಗಣಂಗಳ ಬರವ ಕಂಡು
133. ಶಿರವ ಸೀರೆಯ ಕರವ ಕಂಗಳ ಶಿಶುವನಿಕ್ಕಿಯೆರೆದರು.
134. ಸಕಲ ಸಂಸಾರದ ಆಸುರತೆಯನರಿದು,
135. ಸಂಕಲ್ಪವೆಂಬ ಸಂಕಲೆ ಹರಿಯಿತ್ತಲ್ಲಾ!
136. ಸತ್ಯ ಜ್ಞಾನ ಪರಿಪೂರ್ಣಾನಂದ ಪರಮವಿದ್ಯೆಯದೇಕೊ?
137. ಸನ್ಮಣಿ ಎಂತು ಹೊದ್ಧಿದಂತೆ ತೋರುತಿಪ್ಪುದು?
138. 'ಸರ್ವಂ ಖಲ್ವಿದಂ ಬ್ರಹ್ಮ' ಎಂದುದು ವೇದ.
139. ಸಂಸಾರವೆಂಬ ಅತ್ತೆಗೆ ನಿರ್ಬುದ್ಧಿ ಸೊಸೆಯೊಬ್ಬಳು,
140. ಸಂಸಾರ ಮಾಯೆ ಅತಿದುಃಖ ಹೊಲ್ಲೆಂದು,
141. ಸಂಸಾರವೆಂಬ ಹೇರಡವಿಯ ಅಂಧಕಾರದ,
142. ಸಮವೇದ್ಯನು ಮನವೇನ ಬಯಸಿತ್ತು?
143. ಸಮುದ್ರದಿಂದಾದ ತೆರೆಗಳು
144. ಸಾಕಾರಸ್ವರೂಪಿ ಸಂಗನಬಸವಣ್ಣ ನೋಡಾ.
145. ಸಾವು ತಡವಲ್ಲ, ನರಕ ದೂರವಲ್ಲ,
146. ಸ್ಥಾಣುಚೋರರಜ್ಜುಸರ್ಪಮೃಗತೃಷ್ಣೆಕನಸು,
147. ಸುರರಿಗೆ ನಿರಂತರ ಜಾಗ್ರ,
148. ಹತ್ತರ ಹಸುಗೆಯಲಚ್ಚಾದ ಪರಿಗಳ
149. ಹಾವ ಹೊತ್ತುಕೊಂಡು ಹೋಗುತ್ತ ಹಾವಾಡಿಗ
150. ಹಿರಿದಪ್ಪ ಮಾಯೆಯನೆಂತು ಕೆಡಿಸುವೆನೆಂದು
151. ಹುಸಿಯ ವ್ಯಾಧನು ನಿಜದಿಂದ
152. ಹುಲ್ಲ ಮನುಷ್ಯನ ಕಂಡು
153. ಹೆಡತಲೆಯ ಮಾತ ಬಲ್ಲಡೆ ಪ್ರಸಾದಿ.
154. ಹೆರದ ಮುನ್ನವೆ ಹುಟ್ಟಿ
155. ಹೇಳಿದ್ದ ಕೇಳಲೊಂದು ಶಬುದವಾಯಿತ್ತಯ್ಯ.
156. ಹೊತ್ತುದ ಹುಸಿಮಾಡಲರಿಯದೆ
157. ಹಂದಿ ಹೈನವಲ್ಲ! ಸಂಸಾರಿ ಜಂಗಮವಲ್ಲ
ವಚನಕಾರ ಮಾಹಿತಿ
×
ಚಂದಿಮರಸ
ಅಂಕಿತನಾಮ:
ಸಿಮ್ಮಲಿಗೆಯ ಚನ್ನರಾಮ
ವಚನಗಳು:
157
ಕಾಲ:
12ನೆಯ ಶತಮಾನ
ಕಾಯಕ:
ಹೆಮ್ಮಡಿಗೆಯ ಅರಸ-ಶಿವಯೋಗ ಜೀವನ ಬೋಧನೆ.
ಜನ್ಮಸ್ಥಳ:
ಚಿಮ್ಮಲಿಗೆ, ಬಾಗಲಕೋಟೆ ಜಿಲ್ಲೆ.
ಕಾರ್ಯಕ್ಷೇತ್ರ:
ಹೆಮ್ಮಡಿಗೆ
ಐಕ್ಯ ಸ್ಥಳ:
ಬೀಳಗಿ, ಕೊಪ್ಪಳ ಜಿಲ್ಲೆ.
ಪೂರ್ವಾಶ್ರಮ:
ಬ್ರಾಹ್ಮಣ
ಪದ ಹುಡುಕಿದ ವಿವರ:
×
ವಚನಕಾರ ಮಾಹಿತಿ
×