ಬಸವಣ್ಣ   
  ವಚನ - 7     
 
ಭವಬಂಧನ ಭವಪಾಶವಾದ ಕಾರಣವೇನಯ್ಯಾ? ಹಿಂದಣ ಜನ್ಮನಲ್ಲಿ ಲಿಂಗವ ಮರೆದೆನಾಗಿ, ಹಿಂದಣ ಸಿರಿಯಲ್ಲಿ ಜಂಗಮವ ಮರೆದೆನಾಗಿ. ಅರಿದೊಡೀ ಸಂಸಾರವ ಹೊದ್ದಲೀವನೆ, ಕೂಡಲ ಸಂಗಮದೇವ?
Hindi Translation भव बंधन-भवपाश क्यों हुआ? गत जन्म में लिंग को भूलने से गत वैभव में जंगम को भूलने से । मैं जानता, तो संसार का वहन करता? कूडलसंगमदेव ॥ Translated by: Banakara K Gowdappa