ಬಸವಣ್ಣ   
  ವಚನ - 19     
 
ಆಸತ್ತೆನಲಸಿದೆನೆಂದೊಡೆ ಮಾಣದು ಬೇಸತ್ತೆ ಬೆಂಬಿದ್ದೆನೆಂದೊಡೆ ಮಾಣದು ಏವೆನೇವೆನೆಂದೊಡೆ ಮಾಣದು ಕಾಯದ ಕರ್ಮದ ಫಲಭೋಗವು ! ಕೂಡಲ ಸಂಗನ ಶರಣರು ಬಂದು ಹೋ, ಹೋ, ಅಂಜದಿರೆಂದೊಡಾನು ಬದುಕುವೆನು.
Hindi Translation श्रांत क्लांत हूँ-कहूँ तो नहीं छोडता; ऊबकर शरण में आया हूँ कहूँ तो नहीं छोड़ता; क्या करूँ? कहूँ तो नहीं छोड़ता; काय-कर्म-फल भोग। कूडलसंग के शरण आकर ‘आहो, भयभीत मत हो’ कहने से बचूँगा ॥ Translated by: Banakara K Gowdappa