ಬಸವಣ್ಣ   
  ವಚನ - 28     
 
ಬೆದಕದಿರು ಬೆದಕದಿರು; ಬೆದಕಿದೊಡೆ ಹುರುಳಿಲ್ಲ! ಚಿತ್ತರಟ್ಟೆಯ ಕಾಯಲ್ಲಿ ಮತ್ತೇನನರಸುವಿರಯ್ಯಾ? ನಿಮ್ಮುತ್ತಮಿಕೆಯನೇ ಪೂರೈಸುವುದು, ಕೂಡಲ ಸಂಗಮದೇವಾ.
Hindi Translation खोजो मत, खोजो मत, खोजो तो सार नहीं निःसार फल में खोजते क्या हो? भवदीय उत्तमता पूरक बने कूडलसंगमदेव ॥ Translated by: Banakara K Gowdappa