ಬಸವಣ್ಣ   
  ವಚನ - 31     
 
ಮುಂಗೈಯ್ಯ ಕಂಕಣಕ್ಕೆ ಕನ್ನಡಿಯ ತೋರುವಂತೆ ಎನ್ನ ಮನವು ನಿಧಾನವನೊಲ್ಲದೆ ಜಲಗ ಮಚ್ಚಿತ್ತು, ನೋಡಾ! ನಾಯಿಗೆ ನಾರಿವಾಣವಕ್ಕುವುದೆ, ಕೂಡಲ ಸಂಗಮದೇವಾ?
Hindi Translation हाथ के कंगन को आरसी दिखाने की भांति, मेरा मन स्वर्ण - निधि छोड, स्वर्ण -कण चाहता है । श्वान को कहीं क्या नारियल भाता है कूडलसंगमदेव॥ Translated by: Banakara K Gowdappa