ಬಸವಣ್ಣ   
  ವಚನ - 36     
 
ಒಂದು ಮೊಲಕ್ಕೆ ನಾಯನೊಂಬತ್ತ ಬಿಟ್ಟಂತೆ ʼಎನ್ನ ಬಿಡು, ತನ್ನ ಬಿಡೆʼ ಎಂಬುದು ಕಾಯವಿಕಾರ ʼಎನ್ನ ಬಿಡು, ತನ್ನ ಬಿಡೆʼ, ಎಂಬುದು ಮನೋವಿಕಾರ! ಕರಣೇಂದ್ರಿಯಂಗಳೆಂಬ ಸೊಣಗ ಮುಟ್ಟದ ಮುನ್ನ ಮನ ನಿಮ್ಮನೆಯ್ದುವುದೆ, ಕೂಡಲ ಸಂಗಮದೇವಾ?
Hindi Translation एक खरगोश के पीछे नौ कुत्तों को छोडने की भाँति काय – विकार कहता है, मुझे छोड़, मुझे छोड़, मनोविकार कहता है, मुझे छोड़, मुझे छोड़, करणेंद्रिय रूपी श्वान स्पर्श के पूर्व कूडलसंगमदेव, मेरा मन तुम्हारे यहाँ पहुँच जाय ॥ Translated by: Banakara K Gowdappa