ಬಸವಣ್ಣ   
  ವಚನ - 50     
 
ಬೆಳೆಯ ಭೂಮಿಯಳೊಂದು ಪ್ರಳಯದ ಕಸ ಹುಟ್ಟಿ ತಿಳಿಯಲೀಯದು, ಎಚ್ಚರಲೀಯದು! ಎನ್ನವಗುಣವೆಂಬ ಕಸವ ಕಿತ್ತು ಸಲಹಯ್ಯಾ, ಲಿಂಗತಂದೆ; ಸುಳಿದೆಗೆದು ಬೆಳೆವೆನು, ಕೂಡಲ ಸಂಗಮದೇವಾ.
Hindi Translation शस्यपती भूमि में प्रलय की घास उगाकर जानने नहीं देती, जागने नहीं देती मेरी अवगुण रूपी घास निकालकर मेरी रक्षा करो लिंगदेव, मैं अँकुर फोड़कर बढूँगा, कूडलसंगमदेव ॥ Translated by: Banakara K Gowdappa