ಬಸವಣ್ಣ   
  ವಚನ - 51     
 
ವಿಷಯವೆಂಬ ಹಸುರನೆನ್ನ ಮುಂದೆ ತಂದು ಪಸರಿಸಿದೆಯಯ್ಯಾ; ಹಸುವೇನ ಬಲ್ಲದು? ಹಸುರೆಂದೆಳಸುವುದು. ವಿಷಯರಹಿತನ ಮಾಡಿ ಭಕ್ತಿರಸವ ದಣಿಯೆ ಮೇಯಿಸಿ, ಸುಬುದ್ಧಿಯೆಂಬುದಕವನೆರೆದು, ನೋಡಿ ಸಲಹಯ್ಯಾ, ಕೂಡಲ ಸಂಗಮದೇವಾ.
Hindi Translation देव, तुमने विषय रूपी हरियाली मेरे सामने फैलाई पशु क्या जाने? वह हरियाली की ओर आकृष्ट होता है, विषय रहित यथेष्ट कर भक्तिरस पिलाओ, सुबुद्धि रूपी जल पिलाकर रक्षा करो कूडलसंगमदेव ॥ Translated by: Banakara K Gowdappa