ಬಸವಣ್ಣ   
  ವಚನ - 72     
 
ಗುರುವಚನವಲ್ಲದೆ ಲಿಂಗವೆಂದೆನಿಸದು; ಗುರುವಚನವಲ್ಲದೆ ನಿತ್ಯವೆಂದೆನಿಸದು, ಗುರುವಚನವಲ್ಲದೆ ನೇಮವೆಂದೆನಿಸದು. ತಲೆಯಿಲ್ಲದಟ್ಟೆಗೆ ಪಟ್ಟವ ಕಟ್ಟುವ ಉಭಯ ಭ್ರಷ್ಟರ ಮೆಚ್ಚುವನೆ ನಮ್ಮ ಕೂಡಲ ಸಂಗಮದೇವ?
Hindi Translation गुरु वचन बिना, लिंग नहीं कहलाता, गुरु वचन बिना ‘नित्य’ नहीं कहलाता, गुरु वचन बिना नियम नहीं कहलाता, मस्तक हीन मुंड पर मुकुट पहनानेवाले उभय भ्रष्टों से प्रसन्न होंगे मम कूडलसंगमदेव? Translated by: Banakara K Gowdappa