ಬಸವಣ್ಣ   
  ವಚನ - 88     
 
ಅಡ್ಡ ತ್ರಿಪುಂಡ್ರದ, ಮಣಿಮುಕುಟದ ವೇಷದ ಶರಣರ ಕಂಡರೆ ನಂಬುವುದೆನ್ನ ಮನವು, ನಚ್ಚುವುದೆನ್ನ ಮನವು, ಸಂದೇಹವಿಲ್ಲದೆ. ಇವಿಲ್ಲದವರ ಕಂಡರೆ ನಂಬೆ, ಕೂಡಲಸಂಗಮದೇವಾ.
Hindi Translation त्रिपुंड्र मणिमुकुट धारी शरणों को देख मेरा मन विश्वास करता है, निस्संदेह मेरा मन श्रद्धा रखता है, इनके अभाव में मैं विश्वास नहीं करता, कूडलसंगमदेव ॥ Translated by: Banakara K Gowdappa