ಬಸವಣ್ಣ   
  ವಚನ - 90     
 
ತಾಳ ಮರದ ಕೆಳಗೆ ಒಂದು ಹಾಲ ಹರವಿಯಿರ್ದೊಡೆ ಅದ ಹಾಲಹರವಿಯೆನ್ನರು, ಸುರೆಯ ಹರವಿಯೆಂಬರು, ಈ ಭಾವನಿಂದೆಯ ಮಾಣಿಸಾ, ಕೂಡಲಸಂಗಮದೇವಾ.
Hindi Translation ताल - वृक्ष –तले दूध का घड़ा हो, तो उसे दूध का घड़ा न कहकर मदिरा का घड़ा कहते हैं कूडलसंगमदेव, यह भाव निंदा दूर करो ॥ Translated by: Banakara K Gowdappa