ಬಸವಣ್ಣ   
  ವಚನ - 101     
 
ಕೂಸುಳ್ಳ ಸೂಳೆ ಧನದಾಸೆಗೆ ಒತ್ತೆಯ ಕೊಂಡರೆ ಕೂಸಿಂಗಲ್ಲ, ಬೊಜಗಂಗಲ್ಲ! ಕೂಸನೊಮ್ಮೆ ಸಂತೈಸುವಳು; ಬೊಜಗನನೊಮ್ಮೆ ನೆರೆವಳು: ಧನದಾಸೆ ಬಿಡದು, ಕೂಡಲಸಂಗಮದೇವಾ.
Hindi Translation शिशुवाली वेश्या धनाशा से धन ले, तो, वह न शिशु के लिए है, न विट के लिए , एक बार शिशु को सांत्वना देती है, एक बार विट से मिलती है, धनाशा नहीं छूटती कूडलसंगमदेव ॥ Translated by: Banakara K Gowdappa