ಬಸವಣ್ಣ   
  ವಚನ - 119     
 
ಸಾರ, ಸಜ್ಜನರ ಸಂಗವ ಮಾಡುವುದು: ದೂರ, ದುರ್ಜನರ ಸಂಗ ಬೇಡವಯ್ಯಾ! ಆವ ಹಾವಾದರೇನು? ವಿಷವೊಂದೆ; ಅಂತವರ ಸಂಗ ಬೇಡವಯ್ಯಾ. ಅಂತರಂಗ ಶುದ್ಧವಿಲ್ಲದವರ ಸಂಗ ಸಿಂಗಿ, ಕಾಳಕೂಟ ವಿಷವೋ, ಕೂಡಲಸಂಗಮದೇವಾ!
Hindi Translation समीप जाओ सज्जन संग करो, दूर जाओ दुर्जन संग मत करो; कोई साँप हो, विष एक है, ऐसे लोगों का संग मत करो; अंतरंग-शुद्धि हीन व्यक्तियों का संग घोर कालकूट विष है, कूडलसंगमदेव ॥ Translated by: Banakara K Gowdappa