ಬಸವಣ್ಣ   
  ವಚನ - 122     
 
ಬಚ್ಚಲ ನೀರು ತಿಳಿದರೇನು? ಸಲ್ಲದ ಹೊನ್ನು ಮತ್ತೆಲ್ಲಿದ್ದರೇನು? ಆಕಾಶದ ಮಾವಿನ ಫಲವೆಂದರೇನು? ಕೊಯ್ಯಲಿಲ್ಲ, ಮೆಲ್ಲಲಿಲ್ಲಾ! ಕೂಡಲಸಂಗನ ಶರಣರ ಅನುಭಾವವಿಲ್ಲದವರು ಎಲ್ಲಿದ್ದರೇನು?ಎಂತಾದರೇನು?
Hindi Translation मोरी का पानी साफ हो, तो क्या? निरर्थक धन कहीं भी हो तो क्या ? आकाश के आम से क्या लाभ? न तोड सकते, न खा सकते कूडलसंगमदेव के शरणों के अनुभव से अनभिज्ञ व्यक्ति कहीं भी रहें कैसे भी रहें ! Translated by: Banakara K Gowdappa