ಬಸವಣ್ಣ   
  ವಚನ - 126     
 
ಒಲವಿಲ್ಲದ ಪೂಜೆ, ನೇಹವಿಲ್ಲದ ಮಾಟ! ಆ ಪೂಜೆಯೂ, ಆ ಮಾಟವೂ ಚಿತ್ರದ ರೂಹು ಕಾಣಿರಣ್ಣಾ! ಚಿತ್ರದ ಕಬ್ಬು ಕಾಣಿರಣ್ಣಾ! ಅಪ್ಪಿದಡೆ ಸುಖವಿಲ್ಲ! ಮೆಲಿದರೆ ರುಚಿಯಿಲ್ಲ! ಕೂಡಲಸಂಗಮದೇವಾ, ನಿಜವಿಲ್ಲದವನ ಭಕ್ತಿ!!
Hindi Translation श्रद्धा-हीन पूजा! स्नेह हीन क्रिया वह पूजा, वह क्रिया देखो भाई चित्रित रूप है देखो भाई चित्रित ऊख है आलिंगन में सुख नहींचर्वण में स्वाद नहीं - कूडलसंगमदेव, ऐसी है श्रद्धा-हीन की भक्ती॥ Translated by: Banakara K Gowdappa