ಬಸವಣ್ಣ   
  ವಚನ - 127     
 
ಸ್ನೇಹ ತಪ್ಪಿದ ಠಾವಿನಲ್ಲಿ ಗುಣವನರಸುವರೆ, ಅಯ್ಯಾ? ಹೂ ಬಾಡಿದಲ್ಲಿ ಪರಿಮಳವನರಸುವರೆ, ಅಯ್ಯಾ? ಎನ್ನ ತಂದೆ ಕೂಡಲಸಂಗಮದೇವಾ, ತೊರೆಯಿಳಿದರೆ ಅಂಬಿಗಂಗೇನುಂಟು?
Hindi Translation स्वामिन, स्नेहहीन स्थान पर गुण खोजते हो- कुम्ह्लाए फूल में परिमल खोजते हो मेरे पिता कूडलसंगमदेव प्रवाह घट जाय, तो धीवर को क्या मिलेगा? Translated by: Banakara K Gowdappa