ಬಸವಣ್ಣ   
  ವಚನ - 129     
 
ಹಬ್ಬಕ್ಕೆ ತಂದ ಹರಕೆಯ ಕುರಿ ತೋರಣಕ್ಕೆ ತಂದ ತಳಿರ ಮೇಯಿತ್ತು; ಕೊಂದಹರೆಂಬುದನರಿಯದೆ ಬೆಂದೊಡಲ ಹೊರೆಯ ಹೋಯಿತ್ತಲ್ಲದೆ! ಅದಂದೇ ಹುಟ್ಟಿತ್ತು, ಅದಂದೇ ಹೊಂದಿತ್ತು; ಕೊಂದವರುಳಿದರೇ ,ಕೂಡಲಸಂಗಮದೇವಾ?
Hindi Translation पर्वार्थ लाई मनौती की बकरी तोरण के किसलय चरती है, वध की बात न जानकर तप्त पेट भरने जाती है, वह उसी दिन जन्मी, उसी दिन मरी मारनेवाले बच गये कूडलसंगमदेव॥ Translated by: Banakara K Gowdappa