ಬಸವಣ್ಣ   
  ವಚನ - 133     
 
ಅರೆಭಕ್ತರಾದವರ ನೆರೆ ಬೇಡ, ಹೊರೆ ಬೇಡ; ದಾರಿ ಸಂಗಡ ಬೇಡ, ದೂರ ನುಡಿಯಲು ಬೇಡ! ಕೂಡಲಸಂಗನ ಶರಣರಲ್ಲಿ ಅಚ್ಚ ಲಿಂಗೈಕ್ಯಂಗೆ ತೊತ್ತಾಗಿಹುದಯ್ಯಾ.
Hindi Translation अपूर्ण भक्तों के आसपास न रहो मार्ग का साथी न बनो अधिक मत बोलो कूडलसंगमदेव के शरणों में लिंगैक्यों के भृत्य बने रहो ॥ Translated by: Banakara K Gowdappa