ಬಸವಣ್ಣ   
  ವಚನ - 134     
 
ಸಾರ, ಸಜ್ಜನರ ಸಂಗ ಲೇಸು ಕಂಡಯ್ಯಾ; ದೂರ, ದುರ್ಜನರ ಸಂಗವದು ಭಂಗವಯ್ಯಾ. ಸಂಗವೆರಡುಂಟು; ಒಂದ ಬಿಡು; ಒಂದ ಹಿಡಿ; ಮಂಗಳಮೂರ್ತಿ ನಮ್ಮ ಕೂಡಲಸಂಗನ ಶರಣರ.
Hindi Translation सज्जन संग उत्तम है, पास जाओ; दुर्जन संग भंगकारी है, दूर जाओ; संग दो प्रकार के हैं ; एक त्यागो, दूसरा अपनाओ मंगलमूर्ति हमारे कूडलसंगमदेव के शरणों का ॥ Translated by: Banakara K Gowdappa