ಬಸವಣ್ಣ   
  ವಚನ - 141     
 
ಆರಾರ ಸಂಗವೇನೇನ ಮಾಡದಯ್ಯಾ; ಕೀಡಿ ಕುಂಡಲಿಗನಾಗದೆ, ಅಯ್ಯಾ? ಚಂದನದ ಸನ್ನಿಧಿಯಲಿ ಪರಿಮಳ ತಾಗಿ ಬೇವು, ಬೊಬ್ಬುಳಿ, ತರೆಯ ಗಂಧಂಗಳಾಗವೆ? ನಮ್ಮ ಕೂಡಲಸಂಗನ ಶರಣರ ಸನ್ನಿಧಿಯಿಂದ ಕರ್ಮ ನಿರ್ಮಳವಾಗದಿಹುದೆ?
Hindi Translation किन किनका संग क्या क्या नहीं करता? कीटक भ्रमर नहीं बनता? चंदन की सन्निधि में परिमल स्पर्श से नीम, बबूल, खैर सुंगधित नहीं होते? मम कूडलसंगमेश के शरणों की सन्निधि में कर्म निर्मल नहीं होता? Translated by: Banakara K Gowdappa