ಬಸವಣ್ಣ   
  ವಚನ - 144     
 
ಹಾವಿನ ಡೊಂಕು ಹುತ್ತಕ್ಕೆ ಸಸಿನ; ನದಿಯ ಡೊಂಕು ಸಮುದ್ರಕ್ಕೆ ಸಸಿನ: ನಮ್ಮ ಕೂಡಲಸಂಗನ ಶರಣರ ಡೊಂಕು ಲಿಂಗಕ್ಕೆ ಸಸಿನ!
Hindi Translation सर्प की वक्रता वल्मीक के लिए है उपयुक्त है नदी की वक्रता समुद्र के लिए उपयुक्त है कूडल संग के शरणों की वक्रता लिंग के लिए उपयुक्त है ॥ Translated by: Banakara K Gowdappa