ಬಸವಣ್ಣ   
  ವಚನ - 150     
 
ಬಲ್ಲಿದರೊಡನೆ ಬವರವಾದರೆ ಗೆಲಲುಂಟು, ಸೋಲಲುಂಟು: ಕಳ್ಳನೊಡನೆ ಭಾಷೆ ಪೂರಾಯ(ವೆ)ಅಯ್ಯಾ? ನಮ್ಮ ಕೂಡಲಸಂಗನ ಶರಣರಿಗೆ ಮಾಡಿ ಮಾಡಿ ಧನ ಸವೆದು ಬಡವಾದರೆ ಆ ಭಕ್ತನು ಆ ಲಿಂಗಕ್ಕೆ ಪೂಜೆಯಹನು.
Hindi Translation बलवानों से युद्ध हो, तो जीत होगी या हार चोर से की गई प्रतिज्ञा पूर्ण होगी स्वामी? मम कूडलसंगमेश के शरणों के सेवार्थ धन व्यय कर कोई निर्धन बन जाय? तो वह भक्त लिंग का पूज्य बनेगा॥ Translated by: Banakara K Gowdappa