ಬಸವಣ್ಣ   
  ವಚನ - 151     
 
ಗಿರಿಗಳ ಮೇಲೆ ಹಲವು ತರುಮರಾದಿಗಳಿದ್ದು ಸಿರಿಗಂಧದ ಸನ್ನಿಧಿಯಲು ಪರಿಮಳವಾಗವೆ? ಲಿಂಗವಂತನ ಸನ್ನಿಧಿಯಿಂದ ಹಿಂದಣ ದುಸ್ಸಂಗ ಕೆಡುವುದು. ಕೂಡಲಸಂಗಮದೇವಯ್ಯಾ, ಸಿರಿಯಾಳನ ಸಾರ್ದ ನರರೆಲ್ಲಾ ಸುರರಾಗರೆ?
Hindi Translation पर्वतस्थ कुछ पेड- पौधे श्रीगंध की सन्निधि में सुगंधित नहीं होते ? लिंगधारी की सन्निधि में गत दुस्संग दूर होते हैं कूडलसंगमदेव, सिरियाळ के पास जानेवाले सभी नर सुर नहीं बनते ? Translated by: Banakara K Gowdappa