ಬಸವಣ್ಣ   
  ವಚನ - 154     
 
ಲೇಸೆನಿಸಿಕೊಂಡು ಐದು ದಿನ ಬದುಕಿದರೇನು? ಲೇಸೆನಿಸಿಕೊಂಡು ನಾಲ್ಕು ದಿನ ಬದುಕಿದರೇನು? ಲೇಸೆನಿಸಿಕೊಂಡು ಮೂರು ದಿನ ಬದುಕಿದರೇನು? ಲೇಸೆನಿಸಿಕೊಂಡು ಎರಡು ದಿನ ಬದುಕಿದರೇನು? 'ಜೀವಿತಂ ಶಿವಭಕ್ತಾನಾಂ| ವರಂ ಪಂಚ ದಿನಾನಿ ಚ|| ನಾಜಕಲ್ಪಸಹಸ್ರೇಭ್ಯೊ| ಭಕ್ತಿಹೀನಸ್ಯ ಶಾಂಕರಿ'|| ಎಂದುದಾಗಿ ಕೂಡಲಸಂಗನ ಶರಣರ ವಚನದಲ್ಲಿ ಲೇಸೆನಿಸಿಕೊಂಡು ಒಂದು ದಿನ ಬದುಕಿದರೇನೋ?
Hindi Translation उत्तम कहाकर पाँच दिन जीने से क्या ? उत्तम कहाकर चार दिन जीने से कया? उत्तम कहाकर तीन दिन जीने से क्या? उत्तम कहाकर दो दिन जीने से क्या? जीवितं शिवभक्तानां वरं पंच दिनानि च अजकल्प सहस्रेभ्यो भक्ति हीनस्य शांकरी अतः कूडलसंगमदेव के शरणों ऐसे उत्तम कहाकर एक दिन जीने से क्या! Translated by: Banakara K Gowdappa