ಬಸವಣ್ಣ   
  ವಚನ - 192     
 
ಲಾಂಛನ ಹೊರಗೆ ಬಂದಿರಲು, ಒಳಗೆ ಲಿಂಗಾರ್ಚನೆಯೆಂತಯ್ಯಾ? ಮುಖದಲ್ಲಿ ಕಟ್ಟಿದ ಕನ್ನಡಿ, ಮೂಗಿನ ಮೇಲಣ ಕತ್ತಿ ! ಸಮಯಾಚಾರವೆಂತುಟಯ್ಯಾ? ಕೂಡಲಸಂಗಮದೇವಯ್ಯಾ. ಮೂಗಕೊಯ್ಯದೆ ಮಾಣ್ಬನೆ ಹೇಳಯ್ಯಾ.
Hindi Translation बाहर लांछन के रहने भीतर लिंगार्चन करना उचित है? सुख पर बंधे दर्पण, नाक पर टंगी तलवार समयाचार कैसे होगा? कहो, तुम्हारी नाक बिना काटे छोडेंगे कूडलसंगमदेव ॥ Translated by: Banakara K Gowdappa