ಬಸವಣ್ಣ   
  ವಚನ - 195     
 
ನಾಗಂಗೆ ಹೊಸತನಿಕ್ಕಿಹೆವೆಂಬರು: ನಾಗ ಬಂದರೆ ಕೋಲ ತಳೆದುಕೊಂಬರು! ಆಗದಯ್ಯಾ, ʼಜಂಗಮಲಿಂಗʼವೆಂಬ ಶಬ್ದವಾಗದಯ್ಯಾ, ಕೂಡಲಸಂಗಮದೇವರಲ್ಲಿ ಸಿಂಧುಬಲ್ಲಾಳಂಗಲ್ಲದಾಗದಯ್ಯಾ.
Hindi Translation कहते हैं – नाग की मनौती रखते नाग के आने पर लाठी लेते हैं भाता नहीं जंगम-लिंग शब्द भाता नहीं । कूडलसंगमदेव में सिंधु बल्लाळ के सिवा किसी को भाता नहीं ॥ Translated by: Banakara K Gowdappa