ಬಸವಣ್ಣ   
  ವಚನ - 199     
 
ಮಾಡಿ ನೀಡಿ ಲಿಂಗವ ಪೂಜಿಸಿಹೆನೆಂಬವರು ನೀವೆಲ್ಲಾ ಕೇಳಿರಣ್ಣಾ: ಹಾಗದ ಕೆರಹ ಹೊರಗೆ ಕಳೆದು, ದೇಗುಲಕ್ಕೆ ಹೋಗಿ ದೇವರಿಗೆ ನಮಸ್ಕಾರವ ಮಾಡುವನಂತೆ- ತನ್ನ ಕೆರಹಿನ ಧ್ಯಾನವಲ್ಲದೆ ದೇವರ ಧ್ಯಾನವಿಲ್ಲಾ! ಧನವನಿರಿಸದಿರಾ, ಇರಿಸಿದರೆ ಭವ ಬಪ್ಪುದು ತಪ್ಪದು! ಕೂಡಸಂಗನ ಶರಣರಿಗೆ ಸವೆಸಲೇಬೇಕು.
Hindi Translation विधिवत् हमने लिंगपूजा की- कहनेवाले भाइयों, तुम सब सुनो चार पैसे के जूते बाहर छोड मंदिर में देव को नमस्कार करनेवाले की भाँति- उसे अपने जूते का ध्यान न कि देव का धनसंचय मत करो-, करने पर भव से मुक्ति नहीं, उसे कूडलसंगमदेव के शरणों पर व्यय करना ही होगा ॥ Translated by: Banakara K Gowdappa