ಬಸವಣ್ಣ   
  ವಚನ - 204     
 
ಸರ್ವಭೂತಾತ್ಮನೆಂಬ ಮಾತಿನ ಮಾತಿನಲ್ಲಿ ಹೋಗದು, ತನು-ಮನ-ಧನವ ಗುರುಲಿಂಗ ಜಂಗಮಕ್ಕೆ ಸವೆಸಲೇಬೇಕು. ಇದು ಕಾಣದ ಕೂಡಲಸಂಗನ ಶರಣರಿಗೆ ಅಂಜಲೇಬೇಕು.
Hindi Translation सर्वभूतात्मा जैसी बातों से नहीं होगा तन, मन, धन व्यय करना ही चाहीए । कूडलसंगमेश के शरणों से डरना ही चाहिए ॥ Translated by: Banakara K Gowdappa