ಬಸವಣ್ಣ   
  ವಚನ - 207     
 
ಆಡಿದರೇನೊ, ಹಾಡಿದರೇನೊ, ಓದಿದರೇನೊ, ತ್ರಿವಿಧ ದಾಸೋಹವಿಲ್ಲದನ್ನಕ್ಕ? ಆಡದೆ ನವಿಲು? ಹಾಡದೆ ತಂತಿ? ಓದದೆ ಗಿಳಿ? ಭಕ್ತಿಯಿಲ್ಲದವರನೊಲ್ಲ ಕೂಡಲಸಂಗಮದೇವ.
Hindi Translation नाचने से क्या, गाने से क्या, पढने से क्या त्रिविध ‘दासोह’ जब तक नहीं रखते? मयूर नहीं नाचता? तंत्री नहीं गाती? शुक नहीं पढ़ता? भक्तिहीनों को कूडलसंगमदेव नहीं चाहते ॥ Translated by: Banakara K Gowdappa