ಬಸವಣ್ಣ   
  ವಚನ - 210     
 
ಮಾತಿನ ಮಾತಿನಲ್ಲಿಪ್ಪುದೆ ಭಕ್ತಿ? ಮಾಡಿ ತನು ಸವೆಯದನ್ನಕ್ಕ, ಮನ ಸವೆಯದನ್ನಕ್ಕ, ಧನ ಸವೆಯದನ್ನಕ್ಕ ಅಪ್ಪುದೇ ಭಕ್ತಿ? ಕೂಡಲಸಂಗಮದೇವ ಎಲುದೋರೆ ಸರಸವಾಡುವನು, ಸೈರಿಸದನ್ನಕ್ಕ ಅಪ್ಪುದೇ ಭಕ್ತಿ?
Hindi Translation भक्ति केवल बातों से होगी ? यदि सेवा में तन का व्यय न हो मन का व्यय न हो, धन का व्यय न हो, भक्ति होगी? कूडलसंगमदेव अस्तियों के दीखने तक विनोद करते हैं, इसे सहन किये बिना भक्ति होगी? Translated by: Banakara K Gowdappa