ಬಸವಣ್ಣ   
  ವಚನ - 212     
 
ಭಕ್ತಿಯೆಂಬುದ ಮಾಡಬಾರದು: ಗರಗಸದಂತೆ ಹೋಗುತ್ತ ಕೊಯ್ವುದು, ಬರುತ್ತ ಕೊಯ್ವುದು! ಘಟಸರ್ಪನಲ್ಲಿ ಕೈದುಡುಕಿದರೆ ಹಿಡಿವುದ ಮಾಣ್ಬುದೆ, ಕೂಡಲಸಂಗಮದೇವಾ!
Hindi Translation भक्ति कठिन है, आरे की भाँति जाते चीरता है, आते चीरता है, घटसर्प में हाथ डालो, तो डसना छोड देगा कूडलसंगमदेव? Translated by: Banakara K Gowdappa