ಬಸವಣ್ಣ   
  ವಚನ - 218     
 
ಹಸಿದು ಬಂದ ಗಂಡನಿಗೆ ಉಣಲಿಕ್ಕದೆ, ಬಡವಾದನೆಂದು ಮರುಗುವ ಸತಿಯ ಸ್ನೇಹದಂತೆ ಬಂದುದನರಿಯಳು, ಇದ್ದುದ ಸವೆಸಳು. ದುಃಖವಿಲ್ಲದ ಅಕ್ಕೆ ಹಗರಣಿಗನ ತೆರನಂತೆ ಕೂಡಲಸಂಗಮದೇವಾ.
Hindi Translation भूखे पति को भोजन न देकर ‘कृश हुआ’ कहकर शोक करनेवाली पत्नी के प्रेमवत् उसका आना नहीं जानती जो है उसे नहीं खिलाती, यह अभिनेता के दुःखहीन रोदन सा है कूडलसंगमदेव॥ Translated by: Banakara K Gowdappa