ಬಸವಣ್ಣ   
  ವಚನ - 228     
 
ಹರಸಿ ಮಾಡುವುದು ಹರಕೆಯ ದಂಡ, ನೆರಹಿ ಮಾಡುವುದು ಡಂಭಿನ ಭಕ್ತಿ. ಹರಸಬೇಡ, ನೆರಹಬೇಡ ಬಂದ ಭರವನರಿದರೆ ಕೂಡಿಕೊಂಡಿಪ್ಪ ನಮ್ಮ ಕೂಡಲಸಂಗಮದೇವ.
Hindi Translation सकाम भक्ति व्रत का भंग है भीड में आचरित भक्ति दांभिक है; फलापेक्षा कामना मत करो, भीड़ मत जमाओ, आने का उत्साह जानने पर कूडलसंगमदेव अपनाएँगे ॥ Translated by: Banakara K Gowdappa