ಬಸವಣ್ಣ   
  ವಚನ - 235     
 
ಕಳಬೇಡ, ಕೊಲಬೇಡ; ಹುಸಿಯ ನುಡಿಯಲು ಬೇಡ; ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ; ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ. ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ. ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ!
Hindi Translation चोरी मत करो, वध मत करो, झूठ मत बोलो, क्रोध मत करो, औरों से घृणा मत करो, आत्म स्तुति मत करो, पर निंदा मत करो, यही अंतरंग शुद्धि है, यही बहिरंग शुद्धि , यही मम कूडलसंगमदेव को प्रसन्न करने की विधि है ॥ Translated by: Banakara K Gowdappa

C-478 

  Mon 29 Jan 2024  

 ಅಶೋಕನ ಬ್ರಾಹ್ಮಿ ಲಿಪಿಯಲ್ಲಿ ಬಸವಣ್ಣನವರ ವಚನ ಕಳಬೇಡ ?? ??? ಕೊಲಬೇಡ ??? ??? ಹುಸಿಯ ನುಡಿಯಲು ಬೇಡ ????? ??????? ??? ಮುನಿಯಬೇಡ ???????? ಅನ್ಯರಿಗೆ ಅಸಹ್ಯ ಪಡಬೇಡ ???????? ????? ????? ತನ್ನ ಬಣ್ಣಿಸಬೇಡ ???? ????????? ಇದಿರ ಹಳಿಯಲು ಬೇಡ ???? ?????? ??? ಇದೇ ಅಂತರಂಗಶುದ್ಧಿ ??? ?????? ?????? ಇದೇ ಬಹಿರಂಗಶುದ್ಧಿ ??? ?????? ?????? ಇದೇ ನಮ್ಮ ??? ???? ಕೂಡಲಸಂಗಮದೇವರನೊಲಿಸುವ ಪರಿ! ???? ???? ??????????? ???
  Chandrashekhara kaggallugoudru
Shivamogga