ಬಸವಣ್ಣ   
  ವಚನ - 237     
 
ಸ್ವಾಮಿ ಭೃತ್ಯಸಂಬಂಧಕ್ಕೆ ಆವುದು ಪಥವೆಂದರೆ: ದಿಟವ ನುಡಿವುದು, ನುಡಿದಂತೆ ನಡೆವುದು. ನುಡಿದು ಹುಸಿವ, ನಡೆದು ತಪ್ಪುವ ಪ್ರಪಂಚಿಯನೊಲ್ಲ ಕೂಡಲಸಂಗಮದೇವ.
Hindi Translation स्वामी-सेवक संबंध का कौन सा पथ है? सत्य बोलना, कथनानुसार चलना है वचन व आचरण से चूकनेवाले प्रपंची को कूडलसंगमदेव नहीं चाहते ॥ Translated by: Banakara K Gowdappa