ಬಸವಣ್ಣ   
  ವಚನ - 242     
 
ಸಂಸಾರದಲ್ಲಿ ಹುಟ್ಟಿ ಮತ್ತೊಂದ ಬಯಸಲೇಕಯ್ಯಾ? ನಗುವುದು ನುಡಿವುದು ಶಿವಭಕ್ತರೊಡನೆ. ಸುಮ್ಮಾನ ಹಮ್ಮು ಬಿಮ್ಮಾಗಿರಲೇಕಯ್ಯಾ? 'ವಿನಯಾದಿ ವಿಹೀನಸ್ಯ| ಪುಂಸೋ ಜನ್ಮ ನಿರರ್ಥಕಂ| ಗುರುಣಾs ಸಮಂ ಹಾಸ್ಯಂ| ಕರ್ತವ್ಯಂ ಕುಟಿಲಂ ವಿನಾ|| ನಮ್ಮ ಕೂಡಲಸಂಗನ ಶರಣರೊಡನೆ ಮನದೆರೆದು ಮಾತನಾಡುವುದಯ್ಯಾ.
Hindi Translation संसार में जन्म लेकर किसी और की आशा क्यों करें? हँसो, बोलो शिवभक्तों के साथ । मौन, घमंडी और अभिमानी क्यों बनते हो? “अभ्यासेन विहीनस्य तस्य जन्म निरर्थकम् । गुरुणापि समं हास्यं कर्तव्यं कुटिलं विना ॥” अतः हमारे कूडलसंगमेश के शरणों से मन खोलकर बोलना चाहिए ॥ Translated by: Banakara K Gowdappa