ಬಸವಣ್ಣ   
  ವಚನ - 244     
 
ಕಂಡ ಭಕ್ತರಿಗೆ ಕೈಮುಗಿವಾತನೇ ಭಕ್ತ; ಮೃದುವಚನವೇ ಸಕಲ ಜಪಂಗಳಯ್ಯಾ, ಮೃದುವಚನವೇ ಸಕಲ ತಪಂಗಳಯ್ಯಾ, ಸದುವಿನಯವೇ ಸದಾಶಿವನೊಲುಮೆಯಯ್ಯಾ, ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ.
Hindi Translation ईक्षित-भक्तों को, हाथ जोडनेवाला ही भक्त है, मृदु वचन ही सकल जप है, मृदु वचन ही सकल तप है, सद् विनय ही सदाशिव का अनुराग है ऐसा न हो, तो कूडलसंगमदेव नहीं चाहते ॥ Translated by: Banakara K Gowdappa