ಬಸವಣ್ಣ   
  ವಚನ - 245     
 
ʼಇತ್ತ ಬಾರಯ್ಯಾ, ಇತ್ತ ಬಾರಯ್ಯಾʼ ಎಂದು ಭಕ್ತರೆಲ್ಲರೂ ಕೂರ್ತು ಹತ್ತೆ ಕರೆಯುತಿರೆ, ಮತ್ತೆ ಕೆಲಕ್ಕೆ ಹೋಗಿ, ಶರಣೆಂದು ಹಸ್ತ-ಬಾಯನೆ ಮುಚ್ಚಿ, ಕಿರಿದಾಗಿ ಭೃತ್ಯಾಚಾರವ ನುಡಿದು, ವಿನಯವದ್ಧ್ಯಾನವುಳ್ಳರೆ ಎತ್ತಿಕೊಂಬನಯ್ಯಾ, ಕೂಡಲಸಂಗಮದೇವ ಪ್ರಮಥರ ಮುಂದೆ.
Hindi Translation यहाँ आइए ‘यहाँ आइए’ सफल भक्तों के यों प्रेम से पास बुलाने पर, पार्श्व में जाकर प्रणाम करते हाथ से मुँह ढाँपकर, सकुचाने, भृत्याचार की बात करते विनय से ध्यान करने पर कूडलसंगमदेव तुम्हें प्रमथों के समक्ष उठालेंगे ॥ Translated by: Banakara K Gowdappa