ಬಸವಣ್ಣ   
  ವಚನ - 250     
 
ಕಾಣದ ಠಾವಿನಲಿ ಜರೆದರೆಂದರೆ, ಕೇಳಿ ಪರಿಣಾಮಿಸಬೇಕು. ಅದೇನು ಕಾರಣ? ಕೊಳ್ಳದೆ ಕೊಡದೆ ಅವರಿಗೆ ಸಂತೋಷವಹುದಾಗಿ ಎನ್ನ ಮನದ ತದ್ ದ್ವೇಷವಳಿದು ನಿಮ್ಮ ಶರಣರಿಗೆ ಶರಣೆಂಬುದ ಕರುಣಿಸು, ಕೂಡಲಸಂಗಮದೇವಾ.
Hindi Translation अपरिचित स्थान पर कोई निंदा करे; तो सुनकर शांत रहना चाहिए । क्योंकि वे सेंत - मेंत में संतुष्ट होंगे । मेरे मन का द्वेष नष्ट कर , कूडलसंगमदेव, ऐसी कृपा करो जिससे तव शरणों को प्रणाम करुँ ॥ Translated by: Banakara K Gowdappa