ಬಸವಣ್ಣ   
  ವಚನ - 256     
 
ಮನಕ್ಕೆ ನಾಚದ ವಚನ, ವಚನಕ್ಕೆ ನಾಚದ ಮನ! ಕುಂದ ಹೆಚ್ಚ ನುಡಿವೆ. ಒಂದು ಮಾತಿನ ಗೆಲ್ಲ-ಸೋಲಕ್ಕೆ ಹಿಡಿದು ಹೋರುವೆ: ಕೂಡಲಸಂಗನ ಶರಣರೆನ್ನಾಳ್ದರೆಂಬೆ!
Hindi Translation मन से न लजानेवाला वचन; वचन से न लजानेवाला मन, तृटियाँ-अधिक बोलता हूँ एक बात की जीत की दृढ़ता के लिए लडता हूँ; कूडलसंग के शरणों को शासक मानता हूँ ॥ Translated by: Banakara K Gowdappa