ಬಸವಣ್ಣ   
  ವಚನ - 265     
 
ಮತಿಮಂದನಾಗಿ ಗತಿಯ ಕಾಣದೆ ಇರ್ದೆನಯ್ಯಾ; ಹುಟ್ಟುಗುರುಡನ ಕೈಯ್ಯ ಕೋಲ ಕೊಟ್ಟು ನಡೆಸುವಂತೆ ನಡೆಸಯ್ಯಾ, ಎನ್ನಾ: ನಿಮ್ಮಚ್ಚ ಶರಣರ ಒಕ್ಕುದ ಮಿಕ್ಕುದ ನಚ್ಚಿಸು, ಮಚ್ಚಿಸು, ಕೂಡಲಸಂಗಮದೇವಾ.
Hindi Translation मैं मंदमति होकर, मंद गति देख न पाता हूँ स्वामी, जन्मांध को हाथ की लाठी के सहारे चलाने की भाँति, चलाओ मुझे। कूडलसंगमदेव, अपने सच्चे शरणों के शेष प्रसाद का प्रेमी बनाओ ॥ Translated by: Banakara K Gowdappa