ಬಸವಣ್ಣ   
  ವಚನ - 272     
 
ತಾಮಸ(ದೆ) ಮುಸುಕಿ ಕಂಗಳ ಕೆಡಿಸಿತ್ತೆನ್ನ ಭಕ್ತಿ; ಕಾಮವೆಂಬಗ್ನಿಗೆ ಮುರಿದಿಕ್ಕಿತ್ತೆನ್ನ ಭಕ್ತಿ; ಉದರಕ್ಕೆ ಕುದಿಕುದಿದು ಮುಂದುಗೆಡಿಸಿತ್ತೆನ್ನ ಭಕ್ತಿ, ಇದಿರನಾಶ್ರಯಿಸಲು ಹೋಯಿತ್ತೆನ್ನ ಭಕ್ತಿ! ಹೆಣಮೂಳನು ನಾನು ! ಕೂಡಲಸಂಗಮದೇವಾ, ಕ್ಷಣ ಹದುಳವಿರದೆ ಬಾಯ ಟೊಣೆದೇ ಹೋಯಿತ್ತೆನ್ನ ಭಕ್ತಿ!
Hindi Translation नयन नष्ट करती है तामसावृत मेरी भक्ति; कामाग्नि में तोड़कर रखती है मेरी भक्ति, उदरार्थ उबल उबलकर पथ भ्रष्ट करती है मेरी भक्ति, पराश्रय में जाती है मेरी भक्ति, मैं मूर्ख शव हूँ, कूडलसंगमदेव, क्षण मात्र शांत न रहकर मुँह पर थप्पड़ लगाकर गई मेरी भक्ति ॥ Translated by: Banakara K Gowdappa