ಬಸವಣ್ಣ   
  ವಚನ - 274     
 
ಬೆಲ್ಲವ ತಿಂದ ಕೋಡಗದಂತೆ ಸಿಹಿಯ ನೆನೆಯದಿರಾ, ಮನವೆ; ಕಬ್ಬ ತಿಂದ ನರಿಯಂತೆ ಹಿಂದಕ್ಕೆಳಸದಿರಾ, ಮನವೇ; ಗಗನವನಡರಿದ ಕಾಗೆಯಂತೆ ದೆಸೆದೆಸೆಗೆ ಹಂಬಲಿಸದಿರಾ, ಮನವೇ, ಕೂಡಲಸಂಗನ ಶರಣರ ಕಂಡು ಲಿಂಗವೆಂದೇ ನಂಬು, ಮನವೇ.
Hindi Translation रे मन, गुड खाये मर्कट सा, मिठास का ध्यान न कर । रे मन, ईख खाये श्रृगाल सा अतीत की आशा न कर, रे मन, गगन में उडे कौए सा प्रत्येक दिशा में आशा से न देख । कूडलसंगमदेव शरणों को देख रे मन उन्हें शिव लिंग ही मान ॥ Translated by: Banakara K Gowdappa