ಬಸವಣ್ಣ   
  ವಚನ - 275     
 
ಒಡೆಯನ ಕಂಡರೆ ಕಳ್ಳನಾಗದಿರಾ, ಮನವೇ, ಭವದ ಭಾರಿಯ ತಪ್ಪಿಸಿಕೊಂಬರೆ ನೀನು ನಿಯತನಾಗಿ, ಭಯಭರಿತನಾಗಿ, ಅಹಂಕಾರಿಯಾಗದೆ ಶರಣೆನ್ನು, ಮನವೇ ಕೂಡಲಸಂಗನ ಶರಣರಲ್ಲಿ ಭಕ್ತಿಯನೊಲುವರೆ ಕಿಂಕಿಲನಾಗಿ ಬದುಕು, ಮನವೇ.
Hindi Translation रे मन, स्वामी को देख चोर मत बन, भव-भार से मुक्त होना तो संयमी बन, भयभीत रह, निरहंकारी होकर रे मन प्रणाम कर कूडलसंगमदेव के शरणों में भक्ति रखना हो, तो रे मन, किंकर बना रखो ॥ Translated by: Banakara K Gowdappa