ಬಸವಣ್ಣ   
  ವಚನ - 279     
 
ಆಡಿ ಅಳುಪದಿರಾ, ಲೇಸಮಾಡಿ ಮರುಗದಿರಾ, ಎಲೆ ಮನವೇ: ಕೂಡಿ ತಪ್ಪದಿರಾ, ಬೇಡಿದವರಿಗಿಲ್ಲೆನ್ನದಿರು, ಕಂಡಾ, ಮನವೇ. ನಾಡ ಮಾತು ಬೇಡ, ಸೆರಗೊಡ್ಡಿ ಬೇಡು ಕೂಡಲಸಂಗನ ಶರಣರಾ.
Hindi Translation रे मन, वचन-भंग मत कर, नेकी कर दुःखी न हो, मिलकर पृथक न हो याचकों से ‘नाहीं’ न कह, लोक की बातें छोड, कूडलसंगमदेव से अंचल पसार प्रार्थना कर ॥ Translated by: Banakara K Gowdappa