ಬಸವಣ್ಣ   
  ವಚನ - 283     
 
ಮಜ್ಜನಕ್ಕೆರೆವೆನಲ್ಲದಾನು-ಸಜ್ಜನವೆನ್ನಲ್ಲಿಲ್ಲಯ್ಯಾ! ಎನ್ನಲ್ಲೇನನರಸುವೆ? ನಂಬಿಯೂ ನಂಬದ ಡಂಬಕ ನಾನಯ್ಯಾ, ಹಾವ ತೋರಿ ಹವಿಯ ಬೇಡುವಂತೆ, ಕೂಡಲಸಂಗಮದೇವಾ!
Hindi Translation स्वामिन्, मैं मज्जन करता हूँ, मुझमें सज्जनता नहीं है, मुझमें क्या खोजते हो? मैं अपूर्ण विश्वास का दंभी हूँ; साँप दिखाकर दूध माँगने की भाँती कूडलसंगमदेव ॥ Translated by: Banakara K Gowdappa