ಬಸವಣ್ಣ   
  ವಚನ - 286     
 
ಲಿಂಗದಲ್ಲಿ ಕಠಿಣವುಂಟೆ? ಜಂಗಮದಲ್ಲಿ ಕುಲವುಂಟೆ? ಪ್ರಸಾದದಲ್ಲಿ ಅನುರುಚಿಯುಂಟೆ? ಈ ತ್ರಿವಿಧದಲ್ಲಿ ಭಾವಭೇದವನರಸುವೆನು, ಕೂಡಲಸಂಗಮದೇವಾ, ಧಾರೆವಟ್ಟಲೆನ್ನ ಭಕ್ತಿ.
Hindi Translation लिंग में काठिन्य है? जंगम में जाति-भेद है? प्रसाद में अरुचि है? इन त्रिविधों में भेद-भाव खोजता हूँ; कूडलसंगमदेव मेरी भक्ति धारा-पात्र है॥ Translated by: Banakara K Gowdappa